ಅರ್ಧ ಲೀಟರ್ ಹಾಲು ತುಸು ಗೋಧಿ ಹಿಟ್ಟಿನಿಂದ 20 ಸಾಫ್ಟ್ ಜಾಮೂನ್ ರೆಡಿ!
First Published | Sep 28, 2020, 8:12 PM ISTಗುಲಾಬ್ ಜಾಮೂನ್ ಫೇಮಸ್ ಸ್ವೀಟ್ ಹಾಗೂ ಎಲ್ಲರಿಗೂ ಇಷ್ಟ. ಇದನ್ನು ತಯಾರಿಸಲು ರೇಡಿಮೇಡ್ ಪ್ಯಾಕ್‌ಗಳು ಸಹ ಮಾರುಕಟ್ಟೆಯಲ್ಲಿ ಲಭ್ಯ. ಆದರೆ ಇಂದು ನಾವು ಕೇವಲ ಅರ್ಧ ಲೀಟರ್ ಹಾಲು ಮತ್ತು ಸಣ್ಣ ಕಪ್ ಗೋಧಿ ಹಿಟ್ಟಿನಿಂದ ತಯಾರಿಸಬಹುದು. ಮನೆಯಲ್ಲೇ ಹೆಚ್ಚು ಹಣ ಖರ್ಚಿಲ್ಲದೇ, ಈಸಿಯಾಗಿ ಜಾಮೂನ್ ಮಾಡುವ ವಿಧಾನ ಇಲ್ಲಿದೆ. ಬೇಕಾಗುವ ಸಾಮಾನುಗಳು ಅರ್ಧ ಲೀಟರ್ ಹಾಲು ಮತ್ತು 2 ಚಮಚ ಹಿಟ್ಟು.