ಯಾವುದೇ ಗಿಲ್ಟ್ ಇಲ್ಲದೆ ಸಸ್ಯಾಹಾರಿಗಳು ತಿನ್ನಬಹುದು ಈ ಆಮ್ಲೆಟ್!
First Published | Jul 26, 2020, 5:30 PM ISTನೀವು ವೆಜಿಟೇರಿಯನ್ ನಾ? ಹಾಗಾದರೆ ಯಾವುದೇ ಗಿಲ್ಟ್ ಇಲ್ಲದೆ ನೀವು ತಿನ್ನಬಹುದು ಆಮ್ಲೆಟ್. ಗಾಬರಿಯಾಗ ಬೇಡಿ ಇದು ಮೊಟ್ಟೆ ಉಪಯೋಗಿಸಿದೆ ಮಾಡುವ ಆಮ್ಲೆಟ್. ಹೌದು ಶುದ್ಧ ಸಸ್ಯಾಹಾರಿ ಆಮ್ಲೆಟ್ ಇದು. ರೆಸಿಪಿ ಇಲ್ಲಿದೆ. ಹೇಗೆ ಮಾಡುವುದು ನೋಡಿ.
1 ಬೌಲ್ ಕಡಲೆ ಹಿಟ್ಟು
3 ಚಮಚ ಮೈದಾ ಹಿಟ್ಟು
1/3 ಟೀಸ್ಪೂನ್ ಬೇಕಿಂಗ್ ಪೌಡರ್
1/3 ಟೀಸ್ಪೂನ್ ಅಚ್ಚ ಖಾರದ ಪುಡಿ
1 ಸಣ್ಣಗೆ ಕತ್ತರಿಸಿದ ಈರುಳ್ಳಿ
ಹೆಚ್ಚಿದ ಕೊತ್ತಂಬರಿ ಸೊಪ್ಪು
ಹೆಚ್ಚಿದ ಹಸಿ ಮೆಣಸಿನಕಾಯಿ
ಬೆಣ್ಣೆ
ರುಚಿಗೆ ಉಪ್ಪು