ಮಳೆಗಾಲ, ಅಕ್ಕೀಲಿ ಹುಳ ಆಗ್ತಿದ್ಯಾ? ಹೀಗ್ ಮಾಡಿ ನೋಡಿ
First Published | Jul 27, 2021, 3:27 PM ISTಮಳೆಗಾಲದಲ್ಲಿ ತೇವಾಂಶವು ಅಕ್ಕಿಯಲ್ಲಿ ಕೀಟಗಳನ್ನು ಸೃಷ್ಟಿಸುತ್ತದೆ. ಛೇ ಅಕ್ಕಿಯಲ್ಲಿ ಹುಳ ಆದರೆ ಅದನ್ನು ಆರಿಸಿಕೊಂಡು ತಿನ್ನುವುದೂ ಕಷ್ಟ, ಎಸೆಯಲು ಮನಸ್ಸೇ ಬರುವುದಿಲ್ಲ. ಅಷ್ಟೇ ಅಲ್ಲ, ನೀವು ಅವುಗಳನ್ನು ಸ್ವಚ್ಛಗೊಳಿಸಲು ಬಯಸಿದರೆ, ಅದು ಬಹಳ ಸಮಯ ತೆಗೆದುಕೊಳ್ಳುತ್ತದೆ ಮತ್ತು ಅಕ್ಕಿ ಬೇಯಿಸುವಾಗ ಹುಳು ಉಳಿದಿರುವ ಸಾಧ್ಯತೆ ಕೂಡ ಇರುತ್ತದೆ. ಈ ಸಮಸ್ಯೆಯಿಂದ ಮುಕ್ತಿ ಪಡೆಯಲು ಇಲ್ಲಿ ಹೇಳಿರುವ ಈ ವಿಧಾನ ಅನುಸರಿಸಬಹುದು.