ಈ ರೀತಿ ಮಾಡಿದರೆ ಕಬಾಬ್ ಟೇಸ್ಟಿ ಮತ್ತು ಹೆಲ್ತಿ ಕೂಡ!
First Published Jul 26, 2021, 12:55 PM ISTಬಾಯಲ್ಲಿ ನೀರು ಬರಿಸುವ ರುಚಿಯಾದ ಮಟನ್ ಶಮಿ ಕಬಾಬ್ ರೆಸಿಪಿ ನಿಮಗಾಗಿ. ಬೇಕಾಗುವ ಸಾಮಾಗ್ರಿಗಳು - ಬೋನ್‌ಲೆಸ್ ಮಟನ್ - 500 ಗ್ರಾಂ, ಕಡಲೆ ಬೇಳೆ -1 ಕಪ್, ಅರಿಶಿನ ಪುಡಿ- ಅರ್ಧ ಟೀಸ್ಪೂನ್, ಬೆಳ್ಳುಳ್ಳಿ - 10 ಎಸಳು, ಶುಂಠಿ - 2 ಇಂಚು, ಹಸಿರು ಮೆಣಸಿನಕಾಯಿ - 3 (ಸಣ್ಣಗೆ ಕತ್ತರಿಸಿದ), ಸಣ್ಣಗೆ ಕತ್ತರಿಸಿದ ಅರ್ಧ ಪೆಕನ್ ನಟ್ಸ್, ಪುದೀನಾ ಎಲೆಗಳು, ಉಪ್ಪು, ಎಣ್ಣೆ ,ಕೆಂಪು ಮೆಣಸಿನಕಾಯಿ - 4, ಕರಿಮೆಣಸು - 1 ಟೀಸ್ಪೂನ್, ಲವಂಗ - 5, ದಾಲ್ಚಿನ್ನಿ - ಅರ್ಧ ಇಂಚು, ಏಲಕ್ಕಿ - 2, ಜೀರಿಗೆ - ಅರ್ಧ ಟೀಚಮಚ, ಕಪ್ಪು ಏಲಕ್ಕಿ - 2.