ಈಗಂತೂ ತುಂಬಾ ಜನ ತೂಕ ಜಾಸ್ತಿಯಾಗಿ ಕಷ್ಟ ಪಡ್ತಿದ್ದಾರೆ. ತೂಕ ಇಳಿಸಬೇಕು ಅನ್ಕೊಂಡೋರು ಅನ್ನ ತಿನ್ನೋದು ಬಿಟ್ಟುಬಿಡ್ತಾರೆ. ಅನ್ನದಲ್ಲಿ ಕಾರ್ಬೋಹೈಡ್ರೇಟ್ಸ್ ಜಾಸ್ತಿ ಇರೋದ್ರಿಂದ ತೂಕ ಜಾಸ್ತಿಯಾಗುತ್ತೆ ಅಂತ ಎಲ್ಲರಿಗೂ ಗೊತ್ತು. ಆದ್ರೆ ಕೆಲವರಿಗೆ ಒಂದು ಹೊತ್ತು ಊಟ ಬಿಟ್ಟಿರೋಕೆ ಆಗಲ್ಲ. ಆದ್ರೆ ತೂಕ ಇಳಿಸಬೇಕು ಅನ್ಕೋತಾರೆ. ಇಂತವರ ತಲೆಯಲ್ಲಿ ಬರೋ ಮೊದಲನೇ ಪ್ರಶ್ನೆ ಅನ್ನ ತಿಂದು ತೂಕ ಇಳಿಸೋಕೆ ಆಗಲ್ವಾ ಅಂತ.
ಅಕ್ಕಿಯಲ್ಲಿ ತುಂಬಾ ವಿಧಗಳಿವೆ. ಅದ್ರಲ್ಲಿ ಕೆಲವು ತೂಕ ಇಳಿಸೋಕೆ ಸಹಾಯ ಮಾಡುತ್ತವೆ. ಅಷ್ಟೇ ಅಲ್ಲ ಬೇಗ ತೂಕ ಇಳಿಸುತ್ತವೆ. ಯಾವ ರೈಸ್ ತೂಕ ಇಳಿಸೋಕೆ ಸಹಾಯ ಮಾಡುತ್ತೆ ಅಂತ ಇಲ್ಲಿ ನೋಡೋಣ.