ಕೋಲ್ಕತಾ ಎಂದರೆ 'ಸಿಟಿ ಅಫ್ ಜಾಯ್'. ಈ ರಾಜ್ಯದ ಜನರು ತರತರದ ತಿಂಡಿ ತಿನಿಸುಗಳನ್ನು ತಿನ್ನಲು ಇಷ್ಟಪಡುತ್ತಾರೆ. ದೇಶದ ಸಾಂಸ್ಕೃತಿಕ ರಾಜಧಾನಿಯಲ್ಲದೇ, ಕೋಲ್ಕತ್ತಾದ ಹೆಸರು ವಿವಿಧ ರುಚಿಗಳೊಂದಿಗೆ ಸಂಬಂಧ ಹೊಂದಿದೆ. ಮಹಾನಗರದಲ್ಲಿ ಬಾಯಲ್ಲಿ ನೀರು ತರಿಸುವ ಫೇಮಸ್ ಸ್ಟ್ರೀಟ್ ಫುಡ್ ಸ್ಥಳಗಳು ಇವು.