ಈರುಳ್ಳಿ ಇಲ್ಲದೆ ಹೋಟೆಲ್‌ ಸ್ಟೈಲ್‌ನ ಥಿಕ್‌ ಟೇಸ್ಟಿ ಗ್ರೇವಿ ಹೀಗ್‌ ಮಾಡಿ!

Suvarna News   | Asianet News
Published : Jan 19, 2021, 03:23 PM IST

ಭಾರತದಲ್ಲಿ ಜನರು ಮಸಾಲೆಭರಿತ ಆಹಾರವನ್ನು ತಿನ್ನಲು ಇಷ್ಟಪಡುತ್ತಾರೆ. ಅದರಲ್ಲೂ ದಪ್ಪ ಮತ್ತು ಮಸಾಲೆಯುಕ್ತ ಗ್ರೇವಿ ಹೆಚ್ಚಿನವರ ಫೆವರೇಟ್. ಈ ಗ್ರೇವಿಗಳಲ್ಲಿ  ಈರುಳ್ಳಿ ಬಳಕೆ ಅಗತ್ಯ. ಆದರೆ ನಿಮ್ಮ ಮನೆಯಲ್ಲಿ  ಈರುಳ್ಳಿ ಸ್ಟಾಕ್‌ ಇಲ್ಲವಾದಲ್ಲಿ ಹಾಗೂ ಹಬ್ಬ, ಉಪವಾಸದ ಸಮಯದಲ್ಲಿ ಯೋಚಿಸ ಬೇಡಿ. ಈರುಳ್ಳಿ ಇಲ್ಲದೆ ಕೂಡ ಹೋಟೆಲ್‌ ಸ್ಟೈಲ್‌ನ ಥಿಕ್‌ ಗ್ರೇವಿ ತಯಾರಿಸಬಹುದು. ಈ ಕೆಳಗಿನ ಟ್ರಿಕ್‌ ಟ್ರೈ ಮಾಡಿ ನೋಡಿ.  

PREV
18
ಈರುಳ್ಳಿ ಇಲ್ಲದೆ ಹೋಟೆಲ್‌ ಸ್ಟೈಲ್‌ನ ಥಿಕ್‌ ಟೇಸ್ಟಿ ಗ್ರೇವಿ ಹೀಗ್‌ ಮಾಡಿ!

ಈರುಳ್ಳಿ ಇಲ್ಲದೆ ಗ್ರೇವಿಯನ್ನು ದಪ್ಪವಾಗಿಸಲು ಬಯಸಿದರೆ, ಮೊಸರನ್ನು ಬಳಸಬಹುದು.

28

ಟೊಮೆಟೊ ಗ್ರೇವಿಗೆ ಸ್ವಲ್ಪ ಕಡಲೆಕಾಯಿ ಸೇರಿಸಿ. ಈ ಪೇಸ್ಟ್ ಅನ್ನು ಈರುಳ್ಳಿಯ ಬದಲು ಗ್ರೇವಿಯಲ್ಲಿಯೂ ಬಳಸಿದರೆ, ಥಿಕ್‌ ಅಂಡ್‌ ಟೇಸ್ಟಿ ಗ್ರೇವಿ ರೆಡಿಯಾಗುತ್ತದೆ. 

38

ಅನೇಕ ರೆಸ್ಟೋರೆಂಟ್‌ಗಳಲ್ಲಿ, ತರಕಾರಿ ಅಥವಾ ಮಾಂಸದ ಮಾಸಾಲಾ ದಪ್ಪವಾಗಿಸಲು ಬಾದಾಮಿ ಅಥವಾ ಗೋಡಂಬಿ ಬಳಸಲಾಗುತ್ತದೆ. 

48

ತರಕಾರಿ ಗ್ರೇವಿಗೆ ಟೊಮೆಟೊ  ಪ್ಯೂರಿ ಸೇರಿಸಿದ ನಂತರ, ಅದಕ್ಕೆ ಸ್ವಲ್ಪ ಗೋಧಿ ಹಿಟ್ಟು ಅಥವಾ ಮೈದಾ ಸೇರಿಸಬಹುದು. ಆದರೆ ಹಿಟ್ಟನ್ನು ಸೇರಿಸುವ ಮೊದಲು ಅವುಗಳನ್ನು ಲಘುವಾಗಿ ಹುರಿಯಿರಿ. ನಂತರ ಅದನ್ನು ಗ್ರೇವಿಯಲ್ಲಿ ಮಿಶ್ರಣ ಮಾಡಿ.

58

ದಪ್ಪ ಗ್ರೇವಿ ಬಯಸಿದರೆ, ಕುದಿಯುವಾಗ ಹೂ ಕೋಸು ಅಥವಾ ಎಲೆಕೋಸು ಸೇರಿಸಬಹುದು. ಗ್ರೇವಿ ಸಹ ಟೇಸ್ಟಿ ಮತ್ತು ಸಾಕಷ್ಟು ಪೌಷ್ಟಿಕವಾಗಿರುತ್ತದೆ.

68

ಎರಡು ಟೀ ಚಮಚ  ಕಡಲೆ  ಹಿಟ್ಟನ್ನು ನೀರಿನಲ್ಲಿ ಬೆರೆಸಿ ಕುದಿಯುವಾಗ ಸೇರಿಸಿದರೆ ಗ್ರೇವಿ ದಪ್ಪವಾಗುತ್ತದೆ. 

78

ಗ್ರೇವಿಯನ್ನು ದಪ್ಪವಾಗಿಸಲು  ಬ್ರೆಡ್ ಕ್ರಂಬ್ಸ್ ಅನ್ನು ಸಹ ಬಳಸಬಹುದು. 

88

ಅಲ್ಲದೆ,  ಆಲೂಗಡ್ಡೆಯನ್ನು ತುರಿದು ಸೇರಿಸಿವುದರಿಂದ ದಪ್ಪವಾದ ಮಾಸಾಲಾ/ಕರಿ ಪಡೆಯಲು ಸಾಧ್ಯ. 

click me!

Recommended Stories