ಕಲಬೆರೆಕೆಯ ಗೋಧಿ ಹಿಟ್ಟನ್ನು ಬಳಸುತ್ತಿದ್ದೀರಾ, ಪತ್ತೆ ಹಚ್ಚೋದು ಹೇಗೆ?
First Published | Jan 15, 2021, 6:49 PM ISTಭಾರತದ ಮನೆಗಳಲ್ಲಿ ಗೋಧಿ ಹಿಟ್ಟನ್ನು ದಿನನಿತ್ಯ ಬಳಸಲಾಗುತ್ತದೆ. ಪ್ರತಿದಿನ ಗೋಧಿ ಹಿಟ್ಟಿನಿಂದ ತಯಾರಿಸಿದ ಚಪಾತಿ ಎಲ್ಲರ ಮನೆಯ ಸಾಮಾನ್ಯ ಆಹಾರ. ಆದರೆ ಮಾರುಕಟ್ಟೆಯಲ್ಲಿ ನಕಲಿ ಗೋಧಿ ಹಿಟ್ಟು ಮಾರಾಟ ಮಾಡಲಾಗುತ್ತದೆ ಎಂದು ನಿಮಗೆ ತಿಳಿದಿದೇಯಾ? ಈ ನಕಲಿ ಹಿಟ್ಟು ನಿಮ್ಮ ಆರೋಗ್ಯಕ್ಕೆ ತುಂಬಾ ಹಾನಿಕಾರಕ. ಅದರಿಂದ ತಯಾರಿಸಿದ ಚಾಪಾತಿ, ರೋಟಿಗಳು ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಖರೀದಿಸುತ್ತಿರುವ ಹಿಟ್ಟನ್ನು ಆಸಲಿ ಅಥವಾ ನಕಲಿಯೋ ಎಂದು ಈ ರೀತಿಯಲ್ಲಿ ಕಂಡು ಹಿಡಿಯಬಹುದು ನೋಡಿ.