ಒರಿಸ್ಸಾ ಸ್ಪೆಷಲ್ ಖಿಚಡಿ: ಜಗನ್ನಾಥ ದೇವರ ರಥಯಾತ್ರೆ ಹಬ್ಬಕ್ಕೆ ಈ ವಿಶೇಷ ಖಿಚಡಿಯನ್ನು ನೈವೇದ್ಯ ಮಾಡಲಾಗುತ್ತದೆ.
ಈ ರುಚಿಕರ ಖಿಚಡಿ ಮಾಡುವ ವಿಧಾನ ಇಲ್ಲಿದೆ. ರಥಯಾತ್ರೆಯಲ್ಲಿ ಈ ಖಿಚಡಿಗೆ ವಿಶೇಷ ಮಹತ್ವವಿದೆ.
ಬೇಕಾಗುವ ಸಾಮಗ್ರಿಗಳು: ಅಕ್ಕಿ, ಮೂಂಗ್ ದಾಲ್, ತುಪ್ಪ, ಜೀರಿಗೆ, ಪಲಾವ್ ಎಲೆ, ಲವಂಗ, ಚಕ್ಕೆ, ಶುಂಠಿ, ಉಪ್ಪು, ನೀರು.
ಮೊದಲು ಮೂಂಗ್ ದಾಲ್ ಅನ್ನು ಹುರಿದುಕೊಳ್ಳಿ. ದಾಲ್ ಅನ್ನು ತೊಳೆದು ಅಕ್ಕಿಯನ್ನು ತೊಳೆದುಕೊಳ್ಳಿ. ತುಪ್ಪದಲ್ಲಿ ಜೀರಿಗೆ, ಶುಂಠಿ, ಲವಂಗ, ಚಕ್ಕೆ ಹಾಕಿ ಹುರಿಯಿರಿ.
ಅಕ್ಕಿ, ದಾಲ್, ಉಪ್ಪು, ನೀರು ಹಾಕಿ ಬೇಯಿಸಿ. ಖಿಚಡಿ ಗಟ್ಟಿಯಾಗುವವರೆಗೆ ಬೇಯಿಸಿ. ನಂತರ ನೈವೇದ್ಯ ಮಾಡಿ.
Gowthami K