ಕೊರೋನಾಕ್ಕೆ ಆಯುಷ್ ಮಿನಿಸ್ಟ್ರಿ ಸಜೆಸ್ಟ್ ಮಾಡಿರುವ ಕೊರೊನಿಲ್‌ಗಿಂತ ಖಡಕ್ ಕಷಾಯ
First Published | Jul 20, 2020, 5:38 PM ISTಪ್ರಪಂಚದಲ್ಲಿ ಕೊರೋನಾ ವೈರಸ್ ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ. ಜನರು ವ್ಯಾಕ್ಸಿನೇಶನ್‌ಗಾಗಿ ಕಾಯುತ್ತಿದ್ದಾರೆ.. ರಷ್ಯಾ ಇತ್ತೀಚೆಗೆ ಚುಚ್ಚುಮದ್ದನ್ನು ತಯಾರಿಸುವಲ್ಲಿ ಯಶಸ್ಸಿಯಾಗಿದೆ ಎಂದು ಘೋಷಿಸಿತು.ಆದರೆ ವಿಷಯ ಎಷ್ಟು ನಿಜ, ಅದು ಮುಂಬರುವ ದಿನಗಳಲ್ಲಿ ತಿಳಿಯಬೇಕಷ್ಟೇ. ಭಾರತದಲ್ಲಿಯೂ, ಕೆಲವು ದಿನಗಳ ಹಿಂದೆ, ಪತಂಜಲಿ ಕರೋನಿಲ್ ತಯಾರಿಸಿ, ಕೊರೋನಕ್ಕೆ ರಾಮಬಾಣ ಚಿಕಿತ್ಸೆ ಎಂದು ಹೇಳಿಕೊಂಡಿತ್ತು. ಆದರೆ, ಸ್ವಲ್ಪ ಸಮಯದ ನಂತರ ಇದನ್ನು ಆಯುಷ್ ಆಯುಷ್ ಮಿನಿಸ್ಟ್ರಿ ನಿಷೇಧಿಸಿತು. ಆಯುಷ್ ಸಚಿವಾಲಯವು ಹೊರಡಿಸಿದ ಕಷಾಯದ ರೆಸಿಪಿ ಇಲ್ಲಿದೆ. ಈ ಕಷಾಯವನ್ನು ನಿರಂತರವಾಗಿ ಸೇವಿಸುವುದರಿಂದ ಕರೋನಾವನ್ನು ತಪ್ಪಿಸಬಹುದು ಎಂದು ಹೇಳಲಾಗುತ್ತಿದೆ. ಕಷಾಯ ಮಾಡಲು ಬೇಕಾಗುವ ಸಾಮಾಗ್ರಿಗಳು.