ಇತ್ತೀಚಿನ ದಿನಗಳಲ್ಲಿ ಅನೇಕ ಜನರು ಗ್ಲುಟೆನ್ ಮುಕ್ತವಾಗಿ (gluten free) ತಿನ್ನಲು ಇಷ್ಟಪಡುತ್ತಾರೆ. ಸೆಲಿಯಾಕ್ ಎಂಬ ರೋಗಹೊಂದಿರುವ ಜನರು ಗ್ಲುಟೆನ್ ಎಂಬ ಪ್ರೋಟೀನ್ ಅನ್ನು ತಪ್ಪಿಸಬೇಕು ಏಕೆಂದರೆ ಅದು ಅವರ ಕರುಳನ್ನು ಹಾನಿಗೊಳಿಸಬಹುದು. ಈ ಸಂದರ್ಭದಲ್ಲಿ, ನೀವು ಸೆಲಿಯಾಕ್ ಕಾಯಿಲೆಯಿಂದ ಬಳಲುತ್ತಿದ್ದರೆ, ನೀವು ಕಪ್ಪು ಅಕ್ಕಿಯನ್ನು ತಿನ್ನಬಹುದು, ಏಕೆಂದರೆ ಇದು ಗ್ಲುಟೆನ್ ಮುಕ್ತ ಆಹಾರವಾಗಿದೆ.