ಮೊಸರಿನಲ್ಲಿ ಇಸಬ್‌ಗೋಲ್ ಬೆರೆಸಿ ತಿನ್ನೋದರಿಂದೇನು ಪ್ರಯೋಜನ?

Suvarna News   | Asianet News
Published : Apr 22, 2021, 10:57 AM IST

ಇಸಬ್‌ಗೋಲ್ ವರ್ಷಗಳಿಂದ ಹೊಟ್ಟೆಯನ್ನು ಶುದ್ಧೀಕರಿಸುವ ಸ್ವದೇಶಿ ವಿಧಾನ. ಇದು ಔಷಧಿ ಅಂಗಡಿಯಲ್ಲಿ ಸುಲಭವಾಗಿ ಲಭ್ಯವಿದೆ. ಆದರೆ ಹೇಗೆ ತಯಾರಿಸಲಾಗುತ್ತದೆ ಮತ್ತು ಅದರ ಶಕ್ತಿಯನ್ನು ಹೇಗೆ ಹೆಚ್ಚಿಸಬಹುದು ಎಂದು ತಿಳಿದಿದೆಯೇ? ಇಸಬ್‌ಗೋಲ್ ಎಂಬುವುದು ಪ್ಲಾಂಟಾಗೊ ಓವಾಟಾ ಎಂಬ ಸಸ್ಯದ ಬೀಜ, ಅದು ಗೋಧಿ ಸಸ್ಯದಂತಿರುತ್ತದೆ. ಆದಾಗ್ಯೂ, ಇದು ಸಣ್ಣ ಎಲೆಗಳು ಮತ್ತು ಹೂವುಗಳನ್ನು ಹೊಂದಿದೆ. ಈ ಸಸ್ಯದ ಬೀಜಗಳು ಬೀಜಕ್ಕೆ ಅಂಟಿಕೊಂಡಿರುವ ಬಿಳಿ ಬಣ್ಣದ ವಸ್ತುಗಳನ್ನು ಹೊಂದಿರುತ್ತವೆ, ಇದನ್ನು ಹೊಟ್ಟು ಎನ್ನುತ್ತಾರೆ.

PREV
111
ಮೊಸರಿನಲ್ಲಿ ಇಸಬ್‌ಗೋಲ್ ಬೆರೆಸಿ ತಿನ್ನೋದರಿಂದೇನು ಪ್ರಯೋಜನ?

ಇಸಬ್‌ಗೋಲ್‌ನಲ್ಲಿ ಕೆಲವು ಪವಾಡ ಸದ್ಯಶ್ಯ ಪ್ರಯೋಜನಗಳಿವೆ. ಆರೋಗ್ಯಕ್ಕಿದು ನಿಧಿ. ಇಸಬ್‌ಗೋಲ್ ಅನ್ನು ಮೊಸರಿನೊಂದಿಗೆ ಬೆರೆಸಿ ಸೇವಿಸಿದರೆ ಅದರ ಶಕ್ತಿ ದ್ವಿಗುಣಗೊಳ್ಳುತ್ತದೆ. ಇದರಿಂದ ಏನೆಲ್ಲಾ ಅದ್ಭುತ ಪ್ರಯೋಜನಗಳನ್ನು ಪಡೆಯುತ್ತೀರಿ ನೋಡೋಣ.. 

211

ತೂಕ ಇಳಿಸುವಲ್ಲಿ ಇಸಬ್‌ಗೋಲ್ ಬಬಹಳ ಪರಿಣಾಮಕಾರಿ. ಇದು ನಮ್ಮ ತೂಕಕ್ಕಿಂತ 14 ಪಟ್ಟು ಹೆಚ್ಚು ನೀರನ್ನು ಹೀರಿಕೊಳ್ಳುವುದಲ್ಲದೆ, ಅದರಲ್ಲಿರುವ ಫೈಬರ್ ಹೊಟ್ಟೆಯನ್ನು ದೀರ್ಘಕಾಲದವರೆಗೆ ತುಂಬಿರಲು ಸಹಾಯ ಮಾಡುತ್ತದೆ. 

311

ಮೊಸರಿನೊಂದಿಗೆ ಇಸಬ್‌ಗೋಲ್ ತಿನ್ನುವುದರಿಂದ ಅತಿಯಾಗಿ ತಿನ್ನುವುದನ್ನು ತಡೆಯುತ್ತದೆ ಮತ್ತು ತೂಕ ಇಳಿಸಿಕೊಳ್ಳಲು ಸಹ ಸಹಾಯ ಮಾಡುತ್ತದೆ.

411

ಮೊಸರಿನೊಂದಿಗೆ ಇಸಬ್‌ಗೋಲ್ ತಿನ್ನುವುದು ಕೊಲೆಸ್ಟ್ರಾಲ್ ಮಟ್ಟವನ್ನು ಸಮತೋಲನದಲ್ಲಿಡಲು ಸಹಾಯ ಮಾಡುತ್ತದೆ. 

511

ವಾಸ್ತವವಾಗಿ, ಇಸಬ್‌ಗೋಲ್ ಕೊಲೆಸ್ಟ್ರಾಲ್ ಅನ್ನು ಹೀರಿಕೊಳ್ಳುವ ಮೂಲಕ ಕಡಿಮೆ ಸಾಂದ್ರತೆಯ ಲಿಪೊಪ್ರೋಟೀನ್ (ಕೆಟ್ಟ ಕೊಲೆಸ್ಟ್ರಾಲ್) ಮಟ್ಟವನ್ನು ಕಡಿಮೆ ಮಾಡುತ್ತದೆ, ಇದು ಹೃದಯಾಘಾತ, ಪಾರ್ಶ್ವವಾಯು ಅಪಾಯವನ್ನು ಕಡಿಮೆ ಮಾಡುತ್ತದೆ.

611

ಮೊಸರಿನೊಂದಿಗೆ ಇಸಬ್‌ಗೋಲ್ ತಿನ್ನುವುದು ಹೃದಯಕ್ಕೆ ಸಾಕಷ್ಟು ಪ್ರಯೋಜನವನ್ನು ನೀಡುತ್ತದೆ. ಇದು ಮಾತ್ರವಲ್ಲ, ಇದು ಕರುಳಿಗೆ ತುಂಬಾ ಪ್ರಯೋಜನಕಾರಿಯಾಗಿದೆ. 

711

ದೇಹದ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ, ಇದು ಹೃದ್ರೋಗಕ್ಕೆ ಸಂಬಂಧಿಸಿದ ಅಪಾಯವನ್ನು ಕಡಿಮೆ ಮಾಡುತ್ತದೆ.

811

ಇಸಬ್‌ಗೋಲ್ ಹೆಚ್ಚಿನ ಪ್ರಮಾಣದ ಫೈಬರ್ ಇರುವುದರಿಂದ ಮಲಬದ್ಧತೆಯಂತಹ ಸಮಸ್ಯೆಗೂ ಮುಕ್ತಿ ಸಿಗುತ್ತದೆ.

911

ಇಸಬ್‌ಗೋಲ್ ಹೈಗ್ರೊಸ್ಕೋಪಿಕ್ ಗುಣಲಕ್ಷಣಗಳನ್ನು ಸಹ ಹೊಂದಿದೆ, ಇದು ಜೀರ್ಣಾಂಗ ವ್ಯವಸ್ಥೆಗಿಂತ ಹೆಚ್ಚಿನ ನೀರನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಈ ಇಡೀ ಪ್ರಕ್ರಿಯೆಯು ಮಲಬದ್ಧತೆಯ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ.

1011

ಮಲಗುವ ಸಮಯದಲ್ಲಿ ಬೆಚ್ಚಗಿನ ನೀರು ಅಥವಾ ಹಾಲಿನೊಂದಿಗೆ ಒಂದು ಟೀಸ್ಪೂನ್ ಇಸಬ್‌ಗೋಲ್ ತೆಗೆದುಕೊಳ್ಳಿ. ಇದನ್ನು ಮಾಡುವುದರಿಂದ, ಮಲಬದ್ಧತೆಯನ್ನು ದೂರ ಮಾಡಬಹುದು. 

1111

ಹಾಲನ್ನು ಅಥವಾ ಮೊಸರಿನೊಂದಿಗೆ ಇಸಬ್‌ಗೋಲ್ ತೆಗೆದುಕೊಳ್ಳಲು ಬಯಸದಿದ್ದರೆ ಇಸಬ್‌ಗೋಲ್ ಮಮತ್ತು ತ್ರಿಫಲ ಪುಡಿಯನ್ನು ಸಮಾನ ಪ್ರಮಾಣದಲ್ಲಿ ಬೆರೆಸಿ ರಾತ್ರಿಯಲ್ಲಿ  ನೀರಿನೊಂದಿಗೆ ಸೇವಿಸಿ. ಇದನ್ನು ಮಾಡುವುದರಿಂದ, ಮಲಬದ್ಧತೆ ಸಮಸ್ಯೆ ನಿವಾರಣೆಯಾಗುತ್ತದೆ. 

click me!

Recommended Stories