ಜ್ವರ ಅಥವಾ ಯಾವುದೇ ರೀತಿಯ ಹೊಟ್ಟೆಸಮಸ್ಯೆಯಾಗಲಿ, ಕಿಚಿಡಿ ಬೆಸ್ಟ್ ಆಹಾರ.
undefined
ಆದರೆ ಅನೇಕ ಬಾರಿ ಇದನ್ನು ಮಾಡುವಾಗ ಕುಕ್ಕರ್‌ನಿಂದ ಹೊರಬರುತ್ತದೆ ಹಾಗೂ ಅರಿಶಿನದ ನೀರು ಎಲ್ಲೆಡೆ ಹರಡುತ್ತದೆ. ಕೆಲವೊಮ್ಮೆ ತಳ ಸಹ ಸೀದು ಹೋಗುತ್ತದೆ.
undefined
ಅಂತಹ ಪರಿಸ್ಥಿತಿಯಲ್ಲಿ,ಈ ಟ್ರಿಕ್ ಫಾಲೋ ಮಾಡಿ ನೋಡಿ. ಯಾವುದೇ ರಗಳೆ ಇಲ್ಲದೆ ಪರ್ಫೆಕ್ಟ್ ಕಿಚಡಿ ನಿಮಿಷಗಳಲ್ಲಿ ರೆಡಿಯಾಗುತ್ತದೆ.
undefined
1 ಬೌಲ್ ರೈಸ್, 2 ಬೌಲ್ ಹೆಸರು ಬೇಳೆ, ರುಚಿಗೆ ತಕ್ಕಷ್ಟು ಉಪ್ಪು, ಎಣ್ಣೆ ಹಾಗೂ ಅರಿಶಿನತೆಗೆದುಕೊಳ್ಳಿ.
undefined
ಮೊದಲು ಹೆಸರು ಬೇಳೆ ಹಾಗೂ ಅಕ್ಕಿಯನ್ನು ನೀರಿನಲ್ಲಿ ತೊಳೆಯಿರಿ.
undefined
ಅಕ್ಕಿ ಮತ್ತು ಬೇಳೆಯನ್ನು ಕುಕ್ಕರ್‌ಗೆ ಹಾಕಿ. ಅಗತ್ಯವಿದಷ್ಟು ನೀರು ಹಾಕಿ.ನಂತರ ಕುಕ್ಕರ್‌ಗೆ ಉಪ್ಪು ಮತ್ತು ಅರಿಶಿನ ಪುಡಿ ಹಾಕಿ ಮಿಕ್ಸ್ ಮಾಡಿ.
undefined
ಒಂದು ಚಮಚ ಸಾಸಿವೆ ಎಣ್ಣೆಯನ್ನು ಸೇರಿಸಿ.
undefined
ಎಣ್ಣೆ ಹಾಕುವುದರಿಂದ ಕಿಚಡಿ ಕುಕ್ಕರ್‌ನಿಂದ ಹೊರಗೆ ಬರುವುದಿಲ್ಲ ಮತ್ತು ಅದರ ರುಚಿ ಹೆಚ್ಚುತ್ತದೆ.
undefined
ಈಗ ಕುಕ್ಕರ್ ಅನ್ನು ಗ್ಯಾಸ್ ಮೇಲಿಡಿ. ಐದು ಸೀಟಿಗಳ ನಂತರ ಖಿಚಿಡಿ ರೆಡಿ.
undefined
ಇನ್ನೊಂದು ಪಾತ್ರೆಯಲ್ಲಿ ತುಪ್ಪ ಬಿಸಿ ಮಾಡಿ ಜೀರಿಗೆ ಹಾಕಿ ಒಗ್ಗರಣೆ ಮಾಡಿಕೊಳ್ಳಿ. ಕುಕ್ಕರ್‌ನ ಮುಚ್ಚಳ ತೆಗೆದು ತಕ್ಷಣ ಅದನ್ನು ಕಿಚಡಿಗೆ ಮಿಕ್ಸ್ ಮಾಡಿ.
undefined
ಈಗ ಪರ್ಫೆಕ್ಟ್ ಕಿಚಡಿ ಸವಿಯಲು ರೆಡಿ.
undefined