ಮೊಳಕೆ ಕಾಳು ಪೌಷ್ಟಿಕಾಂಶಗಳ ಆಗರದ ಸ್ವಾಭಾವಿಕ ಆಹಾರ. ಅತ್ಯಧಿಕ ಖನಿಜಗಳು, ವಿಟಮಿನ್‍ಗಳು, ಪೋಷಕಾಂಶಗಳು, ಆ್ಯಂಟಿ ಆಕ್ಸಿಡೆಂಟ್‍ಗಳು ಮತ್ತು ಪ್ರೊಟೀನ್ ಭರಿತ ಮೆಂತ್ಯೆ, ಹುರುಳಿ, ಹೆಸರುಕಾಳು, ಕಡಲೆ, ಸೋಯಾ ಮುಂತಾದ ಮೊಳಕೆಕಾಳುಗಳನ್ನು ಪ್ರತಿದಿನ ಆಹಾರದಲ್ಲಿ ಅಳವಡಿಸಿಕೊಂಡಲ್ಲಿ ಹಲವು ಆರೋಗ್ಯ ಸಮಸ್ಯೆಗಳಿಂದ ಮುಕ್ತಿ ಗ್ಯಾರಂಟಿ.