Published : Dec 29, 2019, 12:05 PM ISTUpdated : Dec 31, 2019, 12:26 PM IST
ಏರಿಯಾಗೊಂದು ಹೋಟೆಲ್ ಓಪನ್ ಆಗುವ ಜಮಾನದಲ್ಲಿ ಅದೇ ಹಳೆಯ ರುಚಿಬೇಕೆಂದು ಬಯಸುವ ಜನರು ತಮ್ಮ ನೆಚ್ಚಿನ ಆಹಾರ ಸವಿಯುವುದನ್ನು ಮಿಸ್ ಮಾಡೋದೆ ಇಲ್ಲ.
ವರ್ಷ ವರ್ಷವೂ ಒಂದೊಂದು ಬಗೆಯ ಆಹಾರಗಳು ಸಿಕ್ಕಾಪಟ್ಟೆ ಫೇಮಸ್ ಆಗುತ್ತದೆ. ಹಾಗೆ 2019 ರಲ್ಲಿ ಸಿಕ್ಕಾಪಟ್ಟೆ ಫೇಮಸ್ ಆದ ಆಹಾರಗಳಿವು.