ಮಾಡಿದ ಅಡುಗೆ ಉಪ್ಪಾಗಿದ್ಯಾ? ಇಲ್ಲಿದೆ ಅದಕ್ಕೊಂದು ಪರಿಹಾರ
First Published | May 24, 2022, 12:23 PM ISTಉಪ್ಪು (Salt) ಇಲ್ಲದ ಅಡುಗೆ ಹೇಗಿರುತ್ತೆ? ಆಹಾರದಲ್ಲಿನ ಉಪ್ಪನ್ನು ಕಡಿಮೆ ಮಾಡಿದರೆ, ಅದರ ರುಚಿಯು ಕಡಿಮೆಯಾಗುತ್ತೆ ಮತ್ತು ಉಪ್ಪು ಹೆಚ್ಚಾದರೂ ಸಹ, ಆಹಾರದ ರುಚಿ ಹಾಳಾಗುತ್ತದೆ. ಒಂದು ವೇಳೆ ಅತಿಥಿಗಳು ಮನೆಗೆ ಬರುವಾಗ, ನೀವು ಆಹಾರದಲ್ಲಿ ಮಿಸ್ ಆಗಿ ಹೆಚ್ಚು ಉಪ್ಪನ್ನು (salty food) ಸೇರಿಸಿದ್ದರೆ,ಏನಾಗುತ್ತೆ? ಅಯ್ಯೋ, ಯೋಚಿಸಲು ಸಾಧ್ಯವಿಲ್ಲ ಅಲ್ವಾ?. ಆದಿರನ್ನು ಯೋಚಿಸುವ ಅಗತ್ಯವಿಲ್ಲ. ಇಲ್ಲಿದೆ ಉಪ್ಪನ್ನು ಕಡಿಮೆ ಮಾಡೋ ಈಸಿ ವೇ.