ಮತ್ತೊಂದೆಡೆ, ಲಸ್ಸಿ ಮಜ್ಜಿಗೆಗಿಂತ ದಪ್ಪವಾಗಿರುತ್ತದೆ. ಇದು ಹೆಚ್ಚು ಕೊಬ್ಬನ್ನು ಹೊಂದಿರುತ್ತದೆ ಮತ್ತು ರುಚಿಯಲ್ಲಿ ಸಿಹಿಯಾಗಿರುವುದರಿಂದ ಹೆಚ್ಚಿನ ಕ್ಯಾಲೊರಿಗಳನ್ನು ಹೊಂದಿರುತ್ತದೆ. ಲಸ್ಸಿಯನ್ನು ಹೆಚ್ಚು ರುಚಿಯಾಗಿ ಮಾಡಲು,ರೋಸ್ ಸಿರಪ್, ಮಾವಿನ ಹಣ್ಣು, ಕೇಸರಿ, ಸ್ಟ್ರಾಬೆರಿ ಮುಂತಾವುಗಳನ್ನು ಸೇರಿಸಲಾಗುತ್ತದೆ. ಲಸ್ಸಿ ಹೇವಿ ಡ್ರಿಂಕ್ ಮತ್ತು ದೀರ್ಘಕಾಲದವರೆಗೆ ಹೊಟ್ಟೆ ತುಂಬಿರುವ ಅನುಭವ ನೀಡುತ್ತದೆ.