ಮೆಮೊರಿ ಪವರ್ ಹೆಚ್ಚಿಸುತ್ತೆ ಬ್ಲೂ ಪೀ ಟೀ: ತಯಾರಿಸೋದು ಸುಲಭ

Published : Oct 01, 2020, 03:07 PM ISTUpdated : Oct 01, 2020, 06:05 PM IST

ನಿಮಗೆ ನೀಲ ಚಹಾ ಗೊತ್ತಾ..? ನೆನಪಿನ ಶಕ್ತಿಯನ್ನು ನೈಸರ್ಗಿಕವಾಗಿ ಹೆಚ್ಚಿಸೋಕೆ ನೆರವಾಗುತ್ತೆ ಈ ಟೀ. ಬ್ಲೂ ಪೀ ಟೀ ತಯಾರಿಸೋದು ಹೂವಿನಿಂದ. ನೀವೂ ಮನೆಯಲ್ಲೇ ತಯಾರಿಸ್ಬೋದು

PREV
110
ಮೆಮೊರಿ ಪವರ್ ಹೆಚ್ಚಿಸುತ್ತೆ ಬ್ಲೂ ಪೀ ಟೀ: ತಯಾರಿಸೋದು ಸುಲಭ

ಬಾಲಿವುಡ್ ನಟ ಮಿಲಿಂದ್ ಸೋಮನ್ ಪತ್ನಿ ಅಂಕಿತ ಕೊನ್ವಾರ್ ಅವರು ಬ್ಲೂ ಟೀ ಬೆನಿಫಿಟ್ಸ್ ಬಗ್ಗೆ ಪೋಸ್ಟ್ ಮಾಡಿದ್ದಾರೆ.

210

ಹೆಚ್ಚು ಆಂಟಿಆಕ್ಸೈಡ್ ಅಡಕವಾಗಿರುವ ಈ ನೀಲ ಚಹಾ ರೆಫ್ರೆಶಿಂಗ್ ಡ್ರಿಂಕ್.

310

ಇದು ಒತ್ತಡ, ಆತಂಕವನ್ನೂ ನಿವಾರಿಸುತ್ತದೆ.

ಇದು ಒತ್ತಡ, ಆತಂಕವನ್ನೂ ನಿವಾರಿಸುತ್ತದೆ.

410

ಹೆಚ್ಚು ಜ್ವರವಿದ್ದಾಗ ಈ ಟೀ ಮಾಡಿ ಕುಡಿಯಬಹುದು. ಇದರಿಂದ ಜ್ವರ ಕಡಿಮೆಯಾಗುತ್ತದೆ.

510

ಅಪಾರಜಿತ/ ಶಂಖಪುಷ್ಪ ಎಂದು ಕರೆಯಲಾಗುವ ನೀಲ ಬಣ್ಣದ ಬಳ್ಳಿಯಲ್ಲಿ ಅರಳುವ ಹೂವಿನಿಂದ ಈ ಟೀ ತಯಾರಿಸಲಾಗುತ್ತದೆ.

610

ಗೋಡೆ, ಗೇಟ್‌ಗಳಲ್ಲಿ ಅಂದಕ್ಕಾಗಿ ಈ ಹೂವಿನ ಬಳ್ಳಿಉಯನ್ನು ಬಿಡುತ್ತಾರೆ.

710

ನಿಮ್ಮ ಮನೆಯಲ್ಲಿ ಈ ಹೂವಿದ್ದರೆ ನೀವೂ ಟ್ರೈ ಮಡಿ ನೋಡಿ ಎಂದಿದ್ದಾರೆ ಅಂಕಿತಾ.

810

ಸ್ವಲ್ಪ ನೀರು ಬಿಸಿ ಮಾಡಿ ಹೂಗಳನ್ನು, ಶುಂಠಿಯನ್ನು ಚಿಕ್ಕದಾಗಿ ಕತ್ತರಿಸಿ ಹಾಕಿ. 

910

5 ನಿಮಿಷ ಕುದಿಸಿ ತಣ್ಣಗಾದ ಮೇಲೆ ಒಂದು ಚಮಚ ನಿಂಬೆ ರಸ ಸೇರಿಸಿ ಕುಡಿಯಬಹುದು.

1010

ಇದು ಮೆಮೊರಿ ಬೂಸ್ಟರ್. ಇದು ಒತ್ತಡ, ಅಸ್ತಮಾ ಸಂಬಂಧಿ ಸಮಸ್ಯೆಗಳನ್ನು ದೂರ ಮಾಡುತ್ತದೆ.

click me!

Recommended Stories