ಬಿಂಗ್ಸು ಯಂತ್ರಗಳು ಸಹ ಈಗ ಭಾರತದಲ್ಲಿ ಸುಲಭವಾಗಿ ಲಭ್ಯವಿದ್ದು, ದಕ್ಷಿಣ ಕೊರಿಯಾದಿಂದ ಆಮದು ಮಾಡಿಕೊಳ್ಳಬೇಕಾಗಿಲ್ಲ, ಆದ್ದರಿಂದಲೇ ಇದು ಹೆಚ್ಚಿನ ಮಟ್ಟದಲ್ಲಿ ಎಲ್ಲರಿಗೂ ಸಿಗುತ್ತಿದೆ.ಈ ಖಾದ್ಯವನ್ನು ಸಾಂಪ್ರದಾಯಿಕವಾಗಿ ಕೆಂಪು ಬೀನ್ ಪೇಸ್ಟ್, ಹಾಲು ಮತ್ತು ಪುಡಿಮಾಡಿದ ನಟ್ಸ್‌ಗಳಂತಹ ಮೇಲೋಗರಗಳಿಂದ ಕವರ್ ಮಾಡಲಾಗುತ್ತೆ. ಈ ಖಾದ್ಯವು 1390 ರ ಜೋಸೆನ್ ರಾಜವಂಶಕ್ಕಿಂತಲೂ ಹಿಂದಿನದು ಮತ್ತು ಜನಪ್ರಿಯ ಬೇಸಿಗೆಯ ಖಾದ್ಯವೂ ಹೌದು.