Bangalore Eateries: ನೀವು ಬೆಂಗಳೂರಿನಲ್ಲಿದ್ರೆ ಈ ರೆಸ್ಟೊರೆಂಟ್‌ಗಳಲ್ಲಿ ಒಮ್ಮೆಯಾದ್ರೂ ಆಹಾರ ರುಚಿ ನೋಡಿ

First Published | Mar 26, 2023, 4:19 PM IST

ಯಾವಾಗ್ಲೂ ಮನೆಲಿ ತಿಂದು ತಿಂದು ಬೇಜಾರಾಗಿದ್ಯಾ? ವೀಕೆಂಡ್ಸ್ ಗೆ ಎಲ್ಲಾದರೂ ಹೊರಗೆ ಹೋಗಿ ಊಟ ಮಾಡಲು ಬಯಸಿದ್ರೆ, ನೀವು ಬೆಂಗಳೂರಿನವರಾಗಿದ್ರೆ, ಇಲ್ಲಿದೆ ಕೆಲವೊಂದು ಬೆಸ್ಟ್ ರೆಸ್ಟೋರೆಂಟ್ ಗಳು. ಇಲ್ಲಿ ನೀವು ಖಂಡಿತವಾಗಿಯೂ ಇಷ್ಟ ಪಟ್ಟು ಆಹಾರ ಸೇವಿಸಬಹುದು. 

ಬೆಂಗಳೂರಿನಲ್ಲಿ ಸಾಕಷ್ಟು ರೆಸ್ಟೊರೆಂಟ್ ಗಳಿವೆ (Bangalore Eateries) ನಿಜಾ, ಆದರೆ ಸಖತ್ ರುಚಿಯಾದ ಆಹಾರ ಸರ್ವ್ ಮಾಡುವ ಹೊಟೇಲ್ ಗಳಿಗಾಗಿ ನೀವು ಹುಡುಕಾಡುತ್ತಿದ್ದರೆ, ನಿಮಗಾಗಿ ನಾವು ಬೆಸ್ಟ್ ರೆಸ್ಟೋರೆಂಟ್ ಗಳ ಬಗ್ಗೆ ಮಾಹಿತಿ ನೀಡುತ್ತೇವೆ. ಇಲ್ಲಿ ಒಂದು ಬಾರಿ ಆಹಾರ ಸೇವಿಸಿದರೆ, ನೀವು ಮತ್ತೆ ಮತ್ತೆ ಇಲ್ಲಿ ಆಹಾರ ರುಚಿ ಸವಿಯೋದು ಗ್ಯಾರಂಟಿ. 

ಶೆಟ್ಟಿ ಲಂಚ್ ಹೋಮ್ (Shetty Lunch Home)

ಎಲ್ಲಿದೆ? :   102-226, 5ನೇ ಬ್ಲಾಕ್, 9ನೇ ಮುಖ್ಯರಸ್ತೆ, ಜಯನಗರ, ಬೆಂಗಳೂರು
ಸಮಯ :   ಬೆಳಿಗ್ಗೆ 11 ರಿಂದ ಮಧ್ಯಾಹ್ನ 1 ರವರೆಗೆ
ಖರ್ಚು :      ಅಂದಾಜು ಇಬ್ಬರಿಗೆ ₹ 1,600
 

Tap to resize

ಅಮೃತ್ ಐಸ್ ಕ್ರೀಂ (Amrith Ice Cream)
ಎಲ್ಲಿದೆ? : 21, 11ನೇ ಅಡ್ಡರಸ್ತೆ, ಮಲ್ಲೇಶ್ವರಂ, ಬೆಂಗಳೂರು, ಕರ್ನಾಟಕ 560003
ಸಮಯ : ಬೆಳಿಗ್ಗೆ 11 ರಿಂದ ರಾತ್ರಿ 9:30 ರವರೆಗೆ (ಮಂಗಳವಾರ ಮುಚ್ಚಲಾಗಿದೆ)
ಖರ್ಚು :   ಇಬ್ಬರು ವ್ಯಕ್ತಿಗಳಿಗೆ ಅಂದಾಜು ₹ 100 
 

TAB - ಟೇಕ್ ಎ ಬ್ರೇಕ್ (TAB - Take a Break)
ಎಲ್ಲಿದೆ? :    8, 15ನೇ ಮುಖ್ಯರಸ್ತೆ, 5ನೇ ಹಂತ, ಜೆ.ಪಿ.ನಗರ, ಬೆಂಗಳೂರು
ಸಮಯ :   ಬೆಳಗ್ಗೆ 10.30 ರಿಂದ ರಾತ್ರಿ 10.30
ಖರ್ಚು :     ಇಬ್ಬರು ವ್ಯಕ್ತಿಗಳಿಗೆ ಅಂದಾಜು ₹ 500

ಭ್ರಿಕ್ ಓವನ್ (Brik Oven)
ಎಲ್ಲಿದೆ? :    19, ಬ್ರಿಗೇಡ್ ಗಾರ್ಡನ್, ಶಾಂತಿ ನಗರ, ಚರ್ಚ್ ಸ್ಟ್ರೀಟ್, ಬೆಂಗಳೂರು
ಸಮಯ :   ಬೆಳಗ್ಗೆ 11 ರಿಂದ ರಾತ್ರಿ 11.30 ರವರೆಗೆ
ಖರ್ಚು :     ಇಬ್ಬರು ವ್ಯಕ್ತಿಗಳಿಗೆ ಅಂದಾಜು ₹ 1200

ತೆಂಝಿನ್ ಕಿಚನ್ (Tenzin Kitchen)
ಎಲ್ಲಿದೆ? :    121/5, ಐಎನ್ ಡಿಎಲ್ ಲೇಔಟ್, ಕೋರಮಂಗಲ 7ನೇ ಬ್ಲಾಕ್, ಬೆಂಗಳೂರು
ಸಮಯ :   ಮದ್ಯಾಹ್ನ 12 ರಿಂದ ರಾತ್ರಿ 10 ಗಂಟೆ
ಖರ್ಚು :     ಇಬ್ಬರು ವ್ಯಕ್ತಿಗಳಿಗೆ ಅಂದಾಜು ₹ 700

ಆಂಧ್ರ ರುಚುಲು (Andhra Ruchulu)
ಎಲ್ಲಿದೆ? :    ದಿ ಪ್ರೆಸಿಡೆಂಟ್ ಹೋಟೆಲ್, 79/8, 3ನೇ ಬ್ಲಾಕ್, ಡಯಾಗ್ನಲ್ ರೋಡ್, ಜಯನಗರ, ಬೆಂಗಳೂರು
ಸಮಯ :   ಮದ್ಯಾಹ್ನ 12 ರಿಂದ ಸಂಜೆ 4 ಗಂಟೆ ಮತ್ತು ಸಂಜೆ 7 ರಿಂದ ರಾತ್ರಿ 10:30 
ಖರ್ಚು :     ಇಬ್ಬರು ವ್ಯಕ್ತಿಗಳಿಗೆ ಅಂದಾಜು ₹ 1400

ಬಸವೇಶ್ವರ ಖಾನಾವಳಿ (Basaveshwara Khanavali)
ಎಲ್ಲಿದೆ? :    81, 1 ನೇ ಮಹಡಿ, 8 ನೇ ಕ್ರಾಸ್, ದತ್ತಾತ್ರೇಯ ದೇವಸ್ಥಾನ ಬೀದಿ, ಮಲ್ಲೇಶ್ವರಂ, ಬೆಂಗಳೂರು
ಸಮಯ :  ರಾತ್ರಿ  12 ರಿಂದ ಸಂಜೆ 4:30 ಮತ್ತು ಸಂಜೆ 7 ರಿಂದ ರಾತ್ರಿ 10:30 
ಖರ್ಚು :     ಇಬ್ಬರು ವ್ಯಕ್ತಿಗಳಿಗೆ ಅಂದಾಜು ₹ 600

Latest Videos

click me!