ಬಿಲಿಯನೇರ್ ಮುಕೇಶ್ ಅಂಬಾನಿ ಕುಟುಂಬ ಸದಸ್ಯರ ಮದುವೆಗಳು ಬಹಳ ಅದ್ಧೂರಿಯಾಗಿ ನಡೆಯುತ್ತವೆ. ಡೆಕೊರೇಶನ್, ಊಟ, ಡ್ರೆಸ್, ಮಂಟಪ ಎಲ್ಲವೂ ವೈಭವಯುತವಾಗಿ ಇರುತ್ತೆ. ಅದರಲ್ಲೂ ಮುಕೇಶ್ ಅಂಬಾನಿ ಮಗಳು ಇಶಾ ಅಂಬಾನಿ ಮತ್ತು ಸೊಸೆ ಶ್ಲೋಕಾ ಮೆಹ್ತಾ ಅವರು ತಮ್ಮ ಮದುವೆಗೆ ಅತ್ಯಂತ ದುಬಾರಿ ಲೆಹಂಗಾವನ್ನು ಧರಿಸಿದ್ದರು. ಆದರೆ ಜಗತ್ತಿನಲ್ಲಿ ಮದುವೆಗೆ ಧರಿಸಿರೋ ವಿಶ್ವದ ಅತ್ಯಂತ ದುಬಾರಿ ಲೆಹಂಗಾ ಇದಲ್ಲ.