Vocal for Local, ನೀವು ಆಯ್ಕೆ ಮಾಡಬೇಕಾದ ದೇಸೀ ಫ್ಯಾಷನ್ trends

Suvarna News   | Asianet News
Published : Nov 10, 2020, 04:29 PM IST

ನಮ್ಮ ದೇಶದ ಉತ್ಪಾದಿತ ಯಾವುದೇ ವಸ್ತುಗಳಾಗಿರಲಿ ನಮಗೆ ಮೊದಲ ಆಧ್ಯತೆ . ಬೇರೆ ದೇಶದ ವಸ್ತುಗಳನ್ನು ಯಾವುದೇ ಕಾರಣಕ್ಕೂ ಬಳಸದೆ ಹೋದಲ್ಲಿ ನಮ್ಮ ದೇಶದ ವಸ್ತು ಗಳಿಗೆ ಬೇಡಿಕೆ ಬಂದೆ ಬರುತ್ತದೆ. ಜನಸಂಖ್ಯೆಯಲ್ಲಿ ಎರಡನೇ ಸ್ಥಾನದಲ್ಲಿರುವ ಭಾರತ ನಮ್ಮದೇಶದ ಉತ್ಪಾದಿತ ವಸ್ತುಗಳನ್ನು ಕೊಳ್ಳಬಹುದಲ್ಲ. ಬೇರೆ ಬೇರೆ ದೇಶದ ಬ್ರಾಂಡ್ ಗಳಿಗೆ ಹೋಗದೆ ವೋಕಲ್ ಫಾರ್ ಲೋಕಲ್  ಪದವನ್ನು ಅರ್ಥೈಸಿ ನಮ್ಮ ದೇಶದ ಜನರು ನಮ್ಮದೇಶದವಸ್ತುಗಳನ್ನೇ ಖರೀದಿಸಿದರೆ ನಮ್ಮ ದೇಶದ ಆರ್ಥಿಕ ಸ್ಥಿತಿ ಉತ್ತಮ ವಾಗುವುದರಲ್ಲಿ ಸಂಶಯವೇ ಇಲ್ಲ. 

PREV
19
Vocal for Local, ನೀವು ಆಯ್ಕೆ ಮಾಡಬೇಕಾದ ದೇಸೀ ಫ್ಯಾಷನ್ trends

ಬೇರೆ ದೇಶದ ವಸ್ತು ಗಳನ್ನು ಖರೀದಿಸಿದರೆ ಆ ದೇಶದ ಆರ್ಥಿಕ ಸ್ಥಿತಿ ಉತ್ತಮ ಗೊಳ್ಳುತ್ತದೆ, ಹೊರತು ನಮ್ಮ ದೇಶದಲ್ಲ ಎಂಬ ಮಾತನ್ನು ತಲೆಯಲ್ಲಿ ಇಟ್ಟು ಕೊಂಡರೆ ಚೀನಾ ದೇಶದ ವಸ್ತುಗಳ ಅವಶ್ಯಕತೆ ಇಲ್ಲ. ಏನೇ ಇರಲಿ ನಮ್ಮ ದೇಶದಲ್ಲಿ ಉತ್ಪಾದಿಸುವ ಅನೇಕ ಬ್ರಾಂಡ್ ಗಳ ಕಂಪನಿ ಗಳಿವೆ. ಈಗ ಜನರ ಮನೋಭಾವ ಹೇಗೆಂದರೆ  ನಾವು ಧರಿಸುವ ಬಟ್ಟೆ ಉತ್ತಮ ದರ್ಜೆಯದ್ದು ಆಗಿರಬೇಕು,  ದುಬಾರಿ ಆಗಿರಬೇಕು . ಹಾಗಾಗಿ ನಮ್ಮ ದೇಶದ ಬ್ರಾಂಡೆಡ್ ಬಟ್ಟೆ ಗಳ್ಳನೇ ಹಾಕಿಕೊಳ್ಳಿ . 

29

ನಮ್ಮ ದೇಶದ ಕೆಲವು ಬ್ರಾಂಡ್ ಕಂಪನಿಗಳ ಬಗ್ಗೆ ಇಲ್ಲಿದೆ . 
1. ಲೂಯಿಸ್ ಫಿಲಿಪ್ಸ್ : ಈ ಕಂಪನಿ ಉತ್ತಮ ದರ್ಜೆಯ ಬಟ್ಟೆಗಳನ್ನ ತಯಾರಿಸುತ್ತದೆ. ಹೆಸರು ನೋಡಿದರೆ ಹೊರದೇಶದ ಕಂಪನಿ ಎಂದು ತಿಳಿದರೆ ತಪ್ಪು . ಇದರ ಮೂಲ ಭಾರತ. ಇದರ ಮಾಲಕರು ಮಧುರ ಫ್ಯಾಷನ್ ಆಂಡ್ ಲೈಫ್ ಸ್ಟೈಲ್ ಇದರ ಜೊತೆ ಕೈ ಜೋಡಿಸಿದವರು ಆದಿತ್ಯ ಬಿರ್ಲಾ ಗ್ರೂಪ್. ಈ ಕಂಪನಿ ಪುರುಷರ ಬಟ್ಟೆಗಳಾದ ಟಿ ಶರ್ಟ್, ಶರ್ಟ್, ಜಾಕೆಟ್, ಆಫೀಸ್ ಗೆ ಹಾಕುವ ಬಟ್ಟೆಗಳನ್ನು ತಯಾರಿಸುತ್ತದೆ. 

39

2.ಪೀಟರ್ ಇಂಗ್ಲೆಂಡ್ : ಇದರ ಮೂಲ ಲಂಡನ್ ಆದರೂ ಭಾರತ ದೇಶಕ್ಕೆ ಬಂದಾಗ ಇದರ ಮಾಲೀಕತ್ವವನ್ನು ತೆಗೆದು ಕೊಂಡದ್ದು ಆದಿತ್ಯ ಬಿರ್ಲಾ ಕಂಪನಿ. ಇದು ಭಾರತದ ಪ್ರಚಲಿತದಲ್ಲಿ ಇರುವ ಉತ್ತಮ ದರ್ಜೆಯ ಬಟ್ಟೆಗಳ ತಯಾರಕರು . ಇದು ಪುರುಷರು ಧರಿಸುವ ಆಫೀಸ್ ಬಟ್ಟೆಗಳು, ಸಾಂಪ್ರದಾಯಿಕ ಉಡುಗೆ, ಪಾರ್ಟಿಗಳಲ್ಲಿ ಧರಿಸುವ ಬಟ್ಟೆ, ದಿನನಿತ್ಯ ಬಳಕೆ ಮಾಡುವ ಬಟ್ಟೆಗಳನ್ನೂ ತಯಾರಿಸುತ್ತವೆ.

49

3. ಫ್ಯಾಬ್ ಇಂಡಿಯಾ : ಭಾರತದ ಮೊದಲ ಸಂಪ್ರಾದಾಯಿಕ ಉಡುಗೆ ಮತ್ತು ಕೈ ಕಸೂತಿ ಬಟ್ಟೆಗಳನ್ನು ಒಳಗೊಂಡ ಮಳಿಗೆಗಳು ಇವು. ಇದರ ಸರಣಿ ಮಳಿಗೆಗಳು ಭಾರತದ ಅನೇಕ ಕಡೆ ತೆರೆದಿದ್ದಾರೆ. ಇವು ಗ್ರಾಮೀಣ ಪ್ರದೇಶದಲ್ಲಿ ತಯಾರಿಸಿದ ಕಸೂತಿಗಳನ್ನೂ ತೆಗೆದುಕೊಂಡು ಮಾರುತ್ತವೆ. ಇದರ ಮಾಲೀಕರು ಜಾನ್ ಬಿಸ್ಸೆಲ್ . ಇದರ ಮುಖ್ಯ ಕಛೇರಿ ಡೆಲ್ಲಿ ಯಲ್ಲಿದೆ .

59

4. ಅನೋಖಿ : ಇದು ರಾಜಸ್ಥಾನ ಜೈಪುರದಲ್ಲಿ ಬಟ್ಟೆಗಳ ವ್ಯಾಪಾರ ಮತ್ತು ಕುಸುರಿ ಕಲೆ, ಭಾರತ ಸಂಪ್ರದಾಯಿಕ ಉಡುಗೆ ಗಳನ್ನು ವಿಶಿಷ್ಟ ತಂತಜ್ಞಾನಗಳನ್ನು ಬಳಸಿ ತಯಾರಿಸುವ ಕಂಪನಿ. ಇದರ ಮಾಲೀಕರು ಜಾನ್ ಮತ್ತು ಫೈತ್ ಸಿಂಗ್ ದಂಪತಿ ಪ್ರಾರಂಭಿಸಿದರು. ಇದು ಬಟ್ಟೆ ಬರೆಗಳಲ್ಲದೆ ಅಲಂಕಾರಿಕ ಆಭರಣಗಳನ್ನು ತಯಾರಿಸುತ್ತವೆ. 

69

5. ವೆಸ್ಟ್ ಸೈಡ್ : ಇದರ ಮಾಲಿಕತ್ವ ಟಾಟಾ ಕಂಪನಿಯದ್ದು. ಇದನ್ನು 1998 ರಲ್ಲಿ ಮುಂಬೈ ನಲ್ಲಿ ಪ್ರಾರಂಭಿಸಿದರು. ಇದರ ಸರಣಿ ಮಳಿಗೆಗಳು ಅನೇಕ ಕಡೆ ಇವೆ. ಇದರಲ್ಲಿ ಮಹಿಳೆಯರ , ಮಕ್ಕಳ , ಪುರುಷರ , ಬಟ್ಟೆಗಳು ಅಲ್ಲದೆ , ಶೂ , ಮನೆ ಅಲಂಕಾರಿಕ ವಸ್ತುಗಳು ಹೀಗೆ ಅನೇಕ ವಸ್ತುಗಳು ದೊರೆಯುತ್ತದೆ.

79

6. ನಿಕೋಬಾರ್ : ಇದರ ಮಾಲೀಕರಾದ ಸಿಮ್ರಾನ್ ಮತ್ತು ರಾಹುಲ್ ರಾಯ್ ದಂಪತಿಗಳು , ಇವರಿಗೆ ಫ್ಯಾಷನ್ ಗಳ ತಿಳುವಳಿಕೆ ಎಲ್ಲರಲ್ಲೂ ಇರಬೇಕು ಎಂಬುದು. ಹಾಗಾಗಿ ಇವರು ಆಧುನಿಕ ರೀತಿಯ ಬಟ್ಟೆ ಗಳನ್ನು ತಯಾರಿಸಿ ಜನರಿಗೆ ಹತ್ತಿರವಾಗಿದ್ದಾರೆ . ಇಲ್ಲಿ ಅತ್ಯಾಧುನಿಕ ಬಟ್ಟೆಗಳು ದೊರೆಯುತ್ತದೆ. 
 
89

7. ಮೊಂತೆ ಕಾರ್ಲೊ ಫ್ಯಾಷನ್ ಲಿಮಿಟೆಡ್ : ಇದನ್ನು 1984 ರಲ್ಲಿ ಓಸ್ವಾಲ್ ವುಲೆನ್ ಮಿಲ್ ಲಿಮಿಟೆಡ್ , ಫ್ಲಾಗ್ ಶಿಪ್ ಕಂಪನಿಯ ನಹಾರ್ ಗ್ರೂಪ್ ಪ್ರಾರಂಭಿಸಿತು. ಬ್ರಾಂಡ್ ಬಟ್ಟೆಗಳು ಭಾರತ ದೇಶದಲ್ಲಿ ಬರಬೇಕು ಎಂಬುದು. ಹಾಗಾಗಿ ಇದರ ಬೇಡಿಕೆ ಅಧಿಕ ವಾಗುತ್ತಾ ಹೋದಾಗ ಇವರು ಅನೇಕ ಕಡೆ ತಮ್ಮದೇ ಆದ ಅಂಗಡಿಗಳ್ಳನ್ನು ತೆರೆದಿದ್ದಾರೆ. ಈ ಅಂಗಡಿಗಳಲ್ಲಿ ಮಕ್ಕಳ ಮಹಿಳೆಯ , ಪುರುಷರ ಬಟ್ಟೆಗಳು ಅಲ್ಲದೆ ಸ್ವೇಟ್ಟರ್ ಗಳು, ಸ್ಪೋರ್ಟ್ಸ್ ಬಟ್ಟೆಗಳು ಲಭ್ಯವಿದೆ. 

99

ಇಷ್ಟೇ ಅಲ್ಲದೆ ಅನೇಕ ಕಂಪನಿಗಳಿವೆ. ಅವುಗಳ ಜೊತೆ ಡಿಸೈನರ್ ಗಳು ಕೈ ಜೋಡಿಸಿ ಅವರದೇ ಆದ ಒಂದು ಛಾಪನ್ನ ಮೂಡಿಸಿದ್ದಾರೆ.

click me!

Recommended Stories