ಬೇಸಿಗೆ ಬಿಸಿಲು ಹೆಚ್ಚಾಗ್ತಿದೆ, ಉರ್ಫಿ ಮೈಮೇಲಿನ ಬಟ್ಟೆ ಕರಗ್ತಿದೆ, ಫೋಟೋ ನೋಡಿ ಉರಿದುಕೊಂಡ ಜನ!

Published : Feb 23, 2025, 11:28 AM ISTUpdated : Feb 23, 2025, 11:42 AM IST

ಉರ್ಫಿ ಜಾವೇದ್ ಹೊಸ ಡ್ರೆಸ್‌ನಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇದರಿಂದ ಎಂಗೇಜ್‌ಮೆಂಟ್ ಬಗ್ಗೆ ಗಾಸಿಪ್ ಶುರುವಾಗಿದೆ. ಕೆಲವರು ಲೈಕ್ ಮಾಡಿದ್ರೆ, ಕೆಲವರು ಟ್ರೋಲ್ ಮಾಡಿದ್ದಾರೆ.

PREV
18
ಬೇಸಿಗೆ ಬಿಸಿಲು ಹೆಚ್ಚಾಗ್ತಿದೆ, ಉರ್ಫಿ ಮೈಮೇಲಿನ ಬಟ್ಟೆ ಕರಗ್ತಿದೆ, ಫೋಟೋ ನೋಡಿ ಉರಿದುಕೊಂಡ ಜನ!

ಉರ್ಫಿ ಜಾವೇದ್ ವಿಚಿತ್ರ ಡ್ರೆಸ್‌ನಲ್ಲಿ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಈ ಫೋಟೋಗಳಲ್ಲಿ ಬೇರೆ ಬೇರೆ ಲುಕ್‌ನಲ್ಲಿ ಕಾಣ್ತಿದ್ದಾರೆ.

28

27 ವರ್ಷದ ಉರ್ಫಿ, ಫೋಟೋ ಶೇರ್ ಮಾಡಿ, "For engaged" ಅಂತ ಬರೆದಿದ್ದಾರೆ. ಜೊತೆಗೆ ಕೆಂಪು ಗುಲಾಬಿ ಹಾಕಿದ್ದಾರೆ. ಉರ್ಫಿ ಅಭಿಮಾಣಿಗಳು ಫೋಟೋ ಲುಕ್‌ಗೆ ಫಿದಾ ಆಗಿದ್ದಾರೆ.

38

ಉರ್ಫಿ ಈ ಫೋಟೋಗಳಲ್ಲಿ ಸ್ಟೈಲಿಂಗ್ ಮಾಡಿದ ಫ್ಯಾಷನ್ ಸ್ಟೈಲಿಸ್ಟ್ ನಿಖಿಲ್ ಮತ್ತು ಸನಿಕಾಗೆ ಕ್ರೆಡಿಟ್ ಕೊಟ್ಟಿದ್ದಾರೆ. ಉರ್ಫಿ ಸೌಂದರ್ಯಕ್ಕೆ ಜನರು ಹೊಟ್ಟೆ ಉರಿಯಿಂದ ಕಾಮೆಂಟ್ ಮಾಡಿದ್ದಾರೆ.

48

ಉರ್ಫಿ ಜಾವೇದ್ ಫೋಟೋಗಳನ್ನು ನೋಡಿ ತುಂಬಾ ಜನ ಲೈಕ್ ಮಾಡಿದ್ದಾರೆ. ಹಾರ್ಟ್ ಎಮೋಜಿ ಹಾಕಿ ಪ್ರೀತಿ ತೋರಿಸ್ತಿದ್ದಾರೆ. ಕೆಲವು ಬೇಸಿಗೆ ಬಂತು ಹೀಟ್ ಹೆಚ್ಚಾದಷ್ಟು ಉರ್ಫಿ ಮೈಮೇಲೆ ಬಟ್ಟೆ ಕಡಿಮೆ ಆಗುತ್ತೆ ಎಂದಿದ್ದಾರೆ.

58

ಕೆಲವರಿಗೆ ಉರ್ಫಿ ಫೋಟೋಗಳು ಅಶ್ಲೀಲವಾಗಿ ಕಾಣಿಸ್ತಿದೆ. ಹಾಗಾಗಿ ಅವರು ಟ್ರೋಲ್ ಮಾಡ್ತಿದ್ದಾರೆ. ಆದರೆ ಉರ್ಫಿ ಬಿಸಿಲು ಉರಿಗೆ ಬಟ್ಟೆ ಕಡಿಮೆ ಹಾಕುತ್ತಿದ್ದಾರೆ ಅಂತಾ ಅವಳ ಫ್ಯಾನ್ ಸಮರ್ಥನೆ ಮಾಡ್ಕೊತ್ತಿದ್ದಾರೆ.

68

ಒಬ್ಬ ಯೂಸರ್, "ಇದು ಉರ್ಫಿ ಅಲ್ಲ, ಇದು ಬರ್ಫಿ" ಅಂತ ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, 'ಯಾರು ಮದುವೆ ಆಗ್ತಾರೆ ಈ ಪಗ್ಲಿಯನ್ನು' ಅಂದಿದ್ದಾರೆ.

78

ಒಬ್ಬ ಯೂಸರ್, 'ಅಲ್ಲಾ ಈ ಮಗುವನ್ನು ಕಾಪಾಡಲಿ' ಅಂತ ಬರೆದಿದ್ದಾರೆ. ಇನ್ನೊಬ್ಬರು, "ಇದು ವಾಸಿ ಆಗದ ಕಾಯಿಲೆ" ಅಂತ ಕಾಮೆಂಟ್ ಮಾಡಿದ್ದಾರೆ.

88

ಉರ್ಫಿ ಜಾವೇದ್ ಅವರ ಎಕ್ಸ್-ಬಾಯ್‌ಫ್ರೆಂಡ್ ಮೋಸ ಮಾಡಿದ್ರು. ಅರೇಂಜ್ ಮ್ಯಾರೇಜ್‌ಗೆ ರೆಡಿ ಅಂತ ಹೇಳಿದ್ರು. ಒಟ್ಟಿನ್ಲಲಿ ಉರ್ಫಿ ಏನು ಮಾಡಿದ್ರೂ ಸುದ್ದಿಯಾಗ್ತಾರೆ.

Read more Photos on
click me!

Recommended Stories