ತಲೆನೋವು ಇರೋರು
ತಲೆನೋವು ಇದ್ರೆ ಪರ್ಫ್ಯೂಮ್ ಹಾಕಬಾರದು. ತಲೆನೋವು ಹೆಚ್ಚಾಗುತ್ತೆ. ವಾಕರಿಕೆ, ತಲೆ ತಿರುಗುವ ತರ ಪ್ರಾಬ್ಲಮ್ಸ್ ಬರಬಹುದು.
ಬಿಸಿಲಲ್ಲಿ ಜಾಸ್ತಿ ಹೊತ್ತು ಇರೋರು
ಪರ್ಫ್ಯೂಮ್‌ನಲ್ಲಿ ಇರೋ ಒಂದಷ್ಟು ಕೆಮಿಕಲ್ಸ್ ಬಿಸಿಲಲ್ಲಿ ಜಾಸ್ತಿ ಹೊತ್ತು ಇರೋರಿಗೆ ರಿಯಾಕ್ಟ್ ಆಗತ್ತೆ. ಸ್ಕಿನ್ ತುರಿಕೆ, ಕಲರ್ ಚೇಂಜ್ ಆಗೋ ತರ ಪ್ರಾಬ್ಲಮ್ಸ್ ಬರುತ್ತೆ.