ಕೂದಲ ಹಾನಿ ನಿಯಂತ್ರಣಕ್ಕಾಗಿ ಅತ್ಯಂತ ಪರಿಣಾಮಕಾರಿ ಕೊರಿಯನ್ ಹೇರ್‌ ಕೇರ್‌ ಟಿಪ್ಸ್‌!

First Published | Mar 17, 2024, 5:19 PM IST

K ಡ್ರಾಮಾಗಳು ವ್ಯಾಪಕ ಜನಪ್ರಿಯತೆಯನ್ನು ಗಳಿಸುತ್ತಿರುವಂತೆಯೇ ಕೊರಿಯನ್ ಕೂದಲಿನ ಆರೈಕೆ ಮತ್ತು ಸೌಂದರ್ಯ ಸಲಹೆಗಳು.ಮಹಿಳೆಯರು ಈಗ ಕೊರಿಯನ್ ಮಹಿಳೆಯರಂತೆ ಗ್ಲಾಸ್‌ನಂತೆ ಹೊಳೆಯುವ ಚರ್ಮ ಮತ್ತು ಆರೋಗ್ಯಕರ ಕೂದಲನ್ನು ಪಡೆಯಲು ಬಯಸುತ್ತಾರೆ.  ಕೂದಲು ಡ್ಯಾಮೇಜ್ ಕಂಟ್ರೋಲ್ ಮಾಡಲು  ಅನುಸರಿಸಬೇಕಾದ ಟಾಪ್  ಕೋರಿಯನ್‌ ಹೇರ್‌ ಕೇರ್‌ ಟಿಪ್ಸ್‌ ಇಲ್ಲಿವೆ.

ಹಾನಿಗೊಳಗಾದ ಕೂದಲಿಗೆ ಹೆಚ್ಚು ಪೋಷಣೆಯ ಅಗತ್ಯವಿದೆ.  ಕೂದಲಿಗೆ ಎಣ್ಣೆ ಹಚ್ಚುವುದು ಕೊರಿಯನ್ ಹೇರ್ ಕೇರ್ ದಿನಚರಿಯಲ್ಲಿ ಅತ್ಯಗತ್ಯ ಹಂತವಾಗಿದೆ.

ಕೊರಿಯನ್‌ ಹೇರ್‌ ಕೇರ್‌ನಲ್ಲಿ ಸಲ್ಫೇಟ್ ಹೊಂದಿರದ ಶ್ಯಾಂಪೂಗಳನ್ನು ಬಳಸಬೇಕೆಂದು ಶಿಫಾರಸು ಮಾಡಲಾಗಿದೆ. ಸ್ಕೇಲ್‌ನ pH ಮೌಲ್ಯವನ್ನು ಕಾಪಾಡಿಕೊಳ್ಳುವುದು ಆರೋಗ್ಯಕರ ಕೂದಲಿಗೆ ಅವಶ್ಯಕ.

Tap to resize

ಸ್ಕ್ಯಾಲ್ಪ್‌ ಸ್ಕೇಲಿಂಗ್ ನಿಜವಾದ ಮತ್ತು ಕೊರಿಯನ್ ಹೇರ್ ಕೇರ್ ದಿನಚರಿಯ ಪ್ರಮುಖ ಭಾಗವಾಗಿದೆ. ಇದರಲ್ಲಿ ಸ್ಟೀಮ್ಮಿಂಗ್‌, ಎಫ್ಫೋಲಿಯೇಟಿಂಗ್ ಮತ್ತು ಸೂಕ್ತವಾದ ಉತ್ಪನ್ನದೊಂದಿಗೆ ಕೂದಲನ್ನು ತೊಳೆಯುವುದು ಸೇರಿದೆ.

ಕೂದಲಿನ ರಕ್ಷಣೆ ಮತ್ತು ಆರೈಕೆಯಲ್ಲಿ ಸೀರಮ್‌ ಪ್ರಮುಖ. ಅದೇ ರೀತಿ.  ಹೇರ್‌ ಸೀರಮ್ ಬಳಸುವುದು ಕೊರಿಯನ್ ಹೇರ್ ಕೇರ್ ರೂಟಿನ್‌ನಲ್ಲಿ  ಡ್ಯಾಮೇಜ್‌  ನಿಯಂತ್ರಣದ ಪ್ರಮುಖ ಭಾಗವಾಗಿದೆ.
 

ವಿನೆಗರ್‌ ಅನ್ನು ಕೂದಲು ತೊಳೆಯಲು ಬಳಸಿ. ಇದು ಕ್ಯೂಟಿಕಲ್ಸ್‌ ರಕ್ಷಿಸಲು ಸಹಾಯ ಮಾಡುತ್ತದೆ ಮತ್ತು ಕೂದಲು ತುಂಡಾಗುವುದನ್ನು ತಡೆಯುತ್ತದೆ.
 

ಗ್ರೀನ್‌ ಟೀ ಕೂದಲಿಗೆ ಉತ್ತಮ ಪೋಷಣೆ  ನೀಡುತ್ತದೆ. ಗ್ರೀನ್‌ ಟೀ  ಸಾರಗಳು ಕೂದಲಿನ ಪೌಷ್ಟಿಕಾಂಶಕ್ಕೆ ಮೌಲ್ಯವನ್ನು ಸೇರಿಸುತ್ತವೆ.

hair care

ನೆತ್ತಿಯನ್ನು ಮಸಾಜ್ ಮಾಡುವುದು ಒಂದು ಅತಿ ಮುಖ್ಯ  ಹೇರ್‌ ಕೇರ್‌ ಟಿಪ್ಸ್‌. ಅದರಿಂದ ಕೊರಿಯನ್ನರು ರೆಗ್ಯಲರ್‌ ಆಗಿ  ಸ್ಕ್ರಬ್ ಬಳಸುವುದನ್ನು ನಂಬುತ್ತಾರೆ
  
  

Latest Videos

click me!