10 ವರ್ಷ ಜಗತ್ತು ಸುತ್ತಿದೆ ಈ ರೆಡ್ ಡ್ರೆಸ್..! ಇಲ್ನೋಡಿ ಫೋಟೋಸ್

Suvarna News   | Asianet News
Published : Oct 03, 2020, 05:41 PM ISTUpdated : Oct 03, 2020, 07:19 PM IST

ಜನ ದೇಶ ಸುತ್ತೋಕೆ ಕಷ್ಟಪಡುವಾಗ ಇಲ್ಲೊಂದು ದಿರಿಸು 10 ವರ್ಷ ಪ್ರಪಂಚವನ್ನೇ ಸುತ್ತಿದೆ. ಯಾಕೆ..? ಏನಿದರ ವಿಶೇಷ..? ಇಲ್ಲಿ ನೋಡಿ

PREV
17
10 ವರ್ಷ ಜಗತ್ತು ಸುತ್ತಿದೆ ಈ ರೆಡ್ ಡ್ರೆಸ್..! ಇಲ್ನೋಡಿ ಫೋಟೋಸ್

ಬ್ರಿಟಿಷ್ ಕಲಾವಿದೆ ಕ್ರಿಸ್ಟಿ ಮೆಕ್‌ಲಿಯೋಡ್ ಜಾಗತಿಕ ಎಂಬ್ರಾಯ್ಡರಿ ಯೋಜನೆಯೊಂದನ್ನು 2009  ಆರಂಭಿಸಿದ್ದರು. ಈ ಯೋಜನೆ ಹೆಸರು ರೆಡ್ ಡ್ರೆಸ್ ಪ್ರಾಜೆಕ್ಟ್. ಇದಕ್ಕೆ ಬ್ರಿಟಿಷ್ ಕೌನ್ಸಿಲ್ ಹಣಕಾಸು ನೆರವು ನೀಡಿತ್ತು.

27

ಇದಕ್ಕೆ 10 ವರ್ಷ ಪೂರ್ತಿಯಾಯ್ತು. 10 ವರ್ಷದಲ್ಲಿ ಈ ಕೆಂಪು ಡ್ರೆಸ್ 28 ರಾಷ್ಟ್ರ ಸುತ್ತಾಡಿದೆ. ಇದರಲ್ಲಿ 202 ಕಲಾವಿದರು ಎಂಬ್ರಾಯ್ಡರಿ ರಚಿಸಿದ್ದಾರೆ. ಜಗತ್ತಿನ ಅದ್ಭುತ ಎಂಬ್ರಾಯ್ಡಡರಿ ಕಲೆಯನ್ನು ತುಂಬಿಕೊಂಡ ಈ ಡ್ರೆಸ್ ನೋಡೋಣ ಬನ್ನಿ

37

ಕರುಣಾಮಯಿ ಡ್ರೆಸ್ ಇದು: ಈ ಬಟ್ಟೆಯ ಮೂಲಕ ಬಹಳಷ್ಟು ಜನಾಂಗದ ಮಹಿಳೆಯರೂ ಒಟ್ಟು ಸೇರಿದ್ದಾರೆ. ಇದು ಎಲ್ಲ ಹಿನ್ನೆಲೆಯ ಮಹಿಳೆಯರನ್ನು ಒಮದೇ ವೇದಿಕೆಗೆ ತರಲು ಬಯಸಿತ್ತು. ಈ ಮೂಲಕ ಮಹಿಳೆಯರು ಒಟ್ಟಾಗಿ ಕೆಲಸ ಮಾಡಿದರು.

47

ಕಲಾವಿರ ಕಥೆಯೇ ಇದೆ ಈ ಉಡುಪಿನಲ್ಲಿ: ಈ ಬಟ್ಟೆಯನ್ನು ಬಹಳಷ್ಟು ಆರ್ಟ್ ಗ್ಯಾಲರಿಯಲ್ಲಿ ಪ್ರದರ್ಶಿಸಲಾಗಿದೆ. ದುಬೈ, ಇಟಲಿ, ಲಂಡನ್, ಮೆಕ್ಸಿಕೋ, ಪ್ಯಾರಿಸ್‌ನ ಗ್ಯಾಲರಿಗಳಲ್ಲಿ ಪ್ರದರ್ಶನಗೊಂಡಿದೆ.

57

ಇದರಲ್ಲಿ ಕಲಾವರಿದರೆ ವೈವಿಧ್ಯಮಯ ಕಥೆ ಹೇಳಿದ್ದಾರೆ. ಈ ಪ್ರಾಜೆಕ್ಟ್ ಮಾಡಿದ ಎಲ್ಲ ಕಲಾವಿದರಿಗೂ ಸಂಭಾವನೆ ನೀಡಿ ಬೆಂಬಲಿಸಲಾಗಿದೆ.

67

ಒಗ್ಗಟ್ಟಿನ ಕೆಲಸ: ಈ ಪ್ರಾಜೆಕ್ಟ್‌ನಲ್ಲಿ ಫ್ಯಾಲಸ್ತೀನ್‌ನ ನಿರಾಶ್ರಿತರು, ಕೊಸೋವೋ ಸಿವಿಲ್ ವಾರ್‌ನ ಸಂತ್ರಸ್ತರು, ಸೌತ್ ಆಫ್ರಿಕಾದ ಜನ, ಜಪಾನ್, ಪ್ಯಾರೀಸ್, ಸ್ವೀಡನ್, ಪೆರು, ಮುಂಬೈ, ಸೌದಿ ಅರೆಬಿಯಾದ ಕಲಾವಿದರೂ ಕೆಲಸ ಮಾಡಿದ್ದಾರೆ.

77

ಭಾರತದ ಸಂಸ್ಕೃತಿ ಮತ್ತು ಪ್ರೀತಿ: ಭಾರತದಲ್ಲಿ ಮಾಡಲಾದ ಎಂಬ್ರಾಯ್ಡರಿಯೂ ಇದೆ ಈ ಬಟ್ಟೆಯಲ್ಲಿ. ಇದರಲ್ಲಿ ಸುಂದರವಾದ ತಾವರೆಯನ್ನು ರಚಿಸಲಾಗಿದೆ. ಝರಿ ವಿಧಾನದಲ್ಲಿ ಇದನ್ನು ಮಾಡಲಾಗಿದೆ. 

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories