ಹೊಸ ಫ್ಯಾಷನ್: ಈ ಟೀ ಶರ್ಟ್‌ಗೆ ಎರಡೂ ಬದಿ ತೂತು, ಕಚಗುಳಿ ಇಡ್ತೀವಿ ಅಂದ್ರು ನೆಟ್ಟಿಗರು

Suvarna News   | Asianet News
Published : Oct 02, 2020, 03:53 PM ISTUpdated : Oct 02, 2020, 04:13 PM IST

ಹುಡುಗರಿಗೆ ಹೆಚ್ಚು ಫ್ಯಾಷನ್ ಆಪ್ಶನ್ ಇಲ್ಲ, ಹೆಣ್ಮಕ್ಕಳಿಗೆ ಬೇಕಾದಷ್ಟಿದೆ ಅನ್ನೋರು ಇಲ್ನೋಡಿ, ಹುಡುಗರ ಹೊಸ ಟ್ರೆಂಡೀ ಟೀ ಶರ್ಟ್ ಹೀಗಿದೆ

PREV
16
ಹೊಸ ಫ್ಯಾಷನ್: ಈ ಟೀ ಶರ್ಟ್‌ಗೆ ಎರಡೂ ಬದಿ ತೂತು, ಕಚಗುಳಿ ಇಡ್ತೀವಿ ಅಂದ್ರು ನೆಟ್ಟಿಗರು

ಹುಡುಗರಿಗೆ ಹೆಚ್ಚು ಫ್ಯಾಷನ್ ಆಪ್ಶನ್ ಇಲ್ಲ, ಹೆಣ್ಮಕ್ಕಳಿಗೆ ಬೇಕಾದಷ್ಟಿದೆ ಅನ್ನೋರು ಇಲ್ನೋಡಿ, ಹುಡುಗರ ಹೊಸ ಟ್ರೆಂಡೀ ಟೀ ಶರ್ಟ್ ಹೀಗಿದೆ

ಹುಡುಗರಿಗೆ ಹೆಚ್ಚು ಫ್ಯಾಷನ್ ಆಪ್ಶನ್ ಇಲ್ಲ, ಹೆಣ್ಮಕ್ಕಳಿಗೆ ಬೇಕಾದಷ್ಟಿದೆ ಅನ್ನೋರು ಇಲ್ನೋಡಿ, ಹುಡುಗರ ಹೊಸ ಟ್ರೆಂಡೀ ಟೀ ಶರ್ಟ್ ಹೀಗಿದೆ

26

ಹುಡುಗರಿಗೆ ಬಟ್ಟೆ ಡಿಸೈನ್ ಮಾಡೋರ್ನ ಮೆಚ್ಚಬೇಕಾದ್ದೆ. ಎಲ್ಲಿಂದ ತರೋದು ಹೊಸ ಸ್ಟೈಲ್, ಟೀ ಶರ್ಟ್, ಶರ್ಟ್ ಅವುಗಳಲ್ಲೇ ಬಣ್ಣ, ವಿನ್ಯಾಸ. ಆದರೆ ಇಲ್ಲೊಂದು ಬ್ರ್ಯಾಂಡ್ ಹೊಸ ಟೀ ಶಟ್‌ ತಂದಿದೆ. ಒಂಥಾರ ಏರ್ ಕಂಡೀಷನ್ ಅಂದ್ರೂ ತಪ್ಪಿಲ್ಲ.

36

ಟೀ ಶರ್ಟ್‌ನ ಎರಡೂ ಭಾಗದಲ್ಲಿ ಎರಡು ದೊಡ್ಡ ತೂತುಗಳನ್ನು ಮಾಡಲಾಗಿದೆ.

46

ತೂತಾಗಿರೋ ಈ ಟೀಶರ್ಟ್‌ನ ಸದ್ಯದ ಬೆಲೆ 852 ರೂಪಾಯಿ. ASOS ಕಂಪನಿ  ಈ ಹೊಸ ಟೀ ಶರ್ಟ್ ವಿನ್ಯಾಸ ಮಾಡಿ ಮಾರುಕಟ್ಟೆಗೆ ಬಿಟ್ಟಿದೆ.

56

ಕ್ರ್ಯೂ ನೆಕ್, ಶಾರ್ಟ್ ಸ್ಲೀವ್ಸ್ ಕೂಡಾ ಇದೆ, ಇದನ್ನು ಸ್ಕ್ಯೂಬಾ ಸ್ಟೈಲ್ ಫ್ಯಾಬ್ರಿಕ್‌ನಿಂದ ತಯಾರಿಸಲಾಗಿದೆ.

66

ಈ ತರ ವಿಚಿತ್ರ ಅನ್ನೋ ತರ ತೂತು ಮಾಡಿರೋ ಟೀ ಶರ್ಟ್‌ನ್ನು ಅವಕ್ಕಾಗಿ ನೋಡಿದ್ದಾರೆ ನೆಟ್ಟಿಗರು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories