ಪ್ಲೈನ್ ಬ್ಲೌಸ್‌ನಲ್ಲಿ ದೊಡ್ಡದಾಗಿ ಕಟ್ ಕೊಟ್ಟು ಫುಲ್ ಸ್ಲೀವ್ಸ್‌ನಲ್ಲಿಯೂ ಡಿಸೈನ್ ಕೊಡಬಹುದು.

1013
ಫ್ಲೋರಲ್ ಡಿಸೈನ್ ಇರೋ ಬಟ್ಟೆಯ ಬ್ಲೌಸ್ಗೆ ಈ ರೀತಿ ಡಿಸೈನ್ ಇಡಬಹುದು.

1113
ಖಾಲಿ ಬಟ್ಟೆಯ ಬ್ಲೌಸ್ಗೆ ಈ ರೀತಿ ಟೈಯಿಂಗ್ ಇದ್ದರೆ ಅಟ್ರಾಕ್ಟಿವ್ ಕಾಣಿಸುತ್ತದೆ

1213
ಪ್ಲೈನ್ ಬ್ಲೌಸ್‌ಗೆ ಬಟನ್‌ಗಳನ್ನಿಟ್ಟು ಹೊಲಿಸಬಹುದು. ಇದು ಬ್ಲೌಸ್ ಫಿಟ್ ಆಗಿ ನಿಲ್ಲಲು ನೆರವಾಗುತ್ತದೆ

1313
ಫ್ಲೋರಲ್ ಡಿಸೈನ್ ಬ್ಲೌಸ್‌ಗೆ ಹೆಚ್ಚಿಗೆ ಗ್ರ್ಯಾಂಡ್ ಡಿಸೈನ್ ಅಷ್ಟು ಚಂದ ಕಾಣದು. ಇಂತಹ ಸಿಂಪಲ್ ಡಿಸೈನ್ ಕೊಟ್ಟರೂ ಅದರಲ್ಲಿರುವ ಪ್ರಿಂಟ್ ಇದನ್ನು ಚಂದ ಕಾಣಿಸುವಂತೆ ಮಾಡುತ್ತದೆ

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.