ಪ್ರಿಂಟೆಡ್ ಸೀರೆ: ಎಲ್ಲಾ ಗಮನವನ್ನು ಸ್ವಾಭಾವಿಕವಾಗಿ ಸೀರೆಯ ಪ್ರಿಂಟ್ ಸೆಳೆಯುವುದರಿಂದ, ಅದು ಮಹಿಳೆಯ ಆಕೃತಿಯಿಂದ ಗಮನವನ್ನು ಬೇರೆಡೆಗೆ ತಿರುಗಿಸುತ್ತದೆ. ಆದ್ದರಿಂದ, ಮುಂದಿನ ಬಾರಿ ಸೀರೆ ಕೊಳ್ಳುವಾಗ ಪ್ರಿಂಟೆಡ್ ಸೀರೆಯನ್ನು ಆರಿಸಿ ಮತ್ತು ಅದು ಉಂಟು ಮಾಡುವ ಮ್ಯಾಜಿಕ್ ನೋಡಿ.