ಬೋಲ್ಡ್ ಫೋಸ್ ಕೊಟ್ಟ ಭೂಮಿ ಶೆಟ್ಟಿ, ಯಾರನ್ನು ಇಂಪ್ರೆಸ್ ಮಾಡೋಕೆ ಈ ಲುಕ್ ಅಂತಾನೂ ಹೇಳಿದ್ರು!

Published : May 25, 2024, 05:16 PM ISTUpdated : May 25, 2024, 06:00 PM IST

ಬಿಗ್ ಬಾಸ್‌ ಸ್ಪರ್ಧಿ ಹಾಗೂ ಕಿನ್ನರಿ ಸೀರಿಯಲ್ ಮೂಲಕ ಕಿರುತೆರೆ ಲೋಕದಲ್ಲಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ ನಟಿ ಭೂಮಿ ಶೆಟ್ಟಿ. ಸೋಷಿಯಲ್ ಮೀಡಿಯಾದಲ್ಲೂ ಆಕ್ಟಿವ್‌ ಆಗಿರ್ತಾರೆ. ಇತ್ತೀಚಿಗೆ ಸ್ಟೈಲಿಶ್ ಗೌನ್ ತೊಟ್ಟು ಹಾಟ್ ಆಗಿ ಕಾಣಿಸ್ಕೊಂಡಿದ್ದಾರೆ.

PREV
17
ಬೋಲ್ಡ್ ಫೋಸ್ ಕೊಟ್ಟ ಭೂಮಿ ಶೆಟ್ಟಿ, ಯಾರನ್ನು ಇಂಪ್ರೆಸ್ ಮಾಡೋಕೆ ಈ ಲುಕ್ ಅಂತಾನೂ ಹೇಳಿದ್ರು!

ಬಿಗ್ ಬಾಸ್‌ ಸ್ಪರ್ಧಿ ಹಾಗೂ ಕಿನ್ನರಿ ಸೀರಿಯಲ್ ಮೂಲಕ ಕಿರುತೆರೆ ಲೋಕದಲ್ಲಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ ನಟಿ ಭೂಮಿ ಶೆಟ್ಟಿ. ಸೋಷಿಯಲ್ ಮೀಡಿಯಾದಲ್ಲೂ ಆಕ್ಟಿವ್‌ ಆಗಿರ್ತಾರೆ. ಇತ್ತೀಚಿಗೆ ಸ್ಟೈಲಿಶ್ ಗೌನ್ ತೊಟ್ಟು ಹಾಟ್ ಆಗಿ ಕಾಣಿಸ್ಕೊಂಡಿದ್ದಾರೆ.

27
Bhoomi shetty

ಇನ್‌ಸ್ಟಾಗ್ರಾಂನಲ್ಲಿ ಈ ಫೋಟೋಸ್ ಶೇರ್ ಮಾಡಿರೋ ಭೂಮಿ ಶೆಟ್ಟಿ, 'ಓನ್ಲಿ ಹಿಯರ್‌ ಟು ಇಂಪ್ಲೆಸ್ ಮೈ ಸೆಲ್ಫ್‌' ಎಂಬ ಶೀರ್ಷಿಕೆಯನ್ನು ಸಹ ನೀಡಿದ್ದಾರೆ. ಅಭಿಮಾನಿಗಳು ಈ ಫೋಟೋಸ್‌ಗೆ ನಾನಾ ರೀತಿ ಕಾಮೆಂಟ್ ಮಾಡಿದ್ದಾರೆ.

37

ವಾವ್‌, ಪ್ರೆಟ್ಟೀ,  ಬ್ಲೂಮಿಂಗ್‌ ಫೋಟೋಸ್‌ ಎಂದೆಲ್ಲಾ ಹೊಗಳಿದ್ದಾರೆ. ಮತ್ತೆ ಕೆಲವರು ಟ್ಯಾಟೂ ನೋಡಿ ಕಾಮೆಂಟ್ ಮಾಡಿದ್ದಾರೆ.

47

ಬಿಗ್ ಬಾಸ್ ಬಳಿಕ ಕನ್ನಡ ಕಿರುತೆರೆಯಲ್ಲಿ ಅಷ್ಟಾಗಿ ಕಾಣಿಸಿಕೊಳ್ಳದ ನಟಿ ಭೂಮಿ ಶೆಟ್ಟಿ ಇನ್‌ಸ್ಟಾಗ್ರಾಂನಲ್ಲಿ ಮಾತ್ರ ತುಂಬಾನೆ ಆಕ್ಟಿವ್ ಆಗಿರ್ತಾರೆ. ತಮ್ಮ ಹೊಸ ಹೊಸ ಫೋಟೋ ಶೂಟ್ ಮೂಲಕ ಸುದ್ದಿ ಮಾಡ್ತಿರ್ತಾರೆ.

57

ಕಿನ್ನರಿ ಸೀರಿಯಲ್ ಮೂಲಕ ಕನ್ನಡ ಕಿರುತೆರೆ ಲೋಕ ಪ್ರವೇಶಿಸಿದ ಭೂಮಿ ಶೆಟ್ಟಿ ಕಿನ್ನರಿಯಾಗಿ ಜನರಿಗೆ ಸಿಕ್ಕಾಪಟ್ಟೆ ಇಷ್ಟವಾಗಿದ್ದರು. ಇದಾದ ನಂತರ ಅವರು ತಮಿಳು, ತೆಲುಗು ಸೀರಿಯಲ್ ಗಳಲ್ಲೂ ಸಹ ನಟಿಸಲು ಆರಂಭಿಸಿದರು. 

67

ಬಿಗ್ ಬಾಸ್ ಬಂದ ಮೇಲೆ. ಆಕೆಯ ರಿಯಲ್ ಲೈಫ್, ಮುಗ್ಧತೆ, ಆಟ ಎಲ್ಲವೂ ಸೇರಿ ಭೂಮಿ ಶೆಟ್ಟಿಯನ್ನು ಸ್ಟ್ರಾಂಗ್ ಕಂಟೆಸ್ಟಂಟ್ ಆಗಿ ಮಾಡಿದ್ದಂತೂ ನಿಜ. 
ಸದ್ಯಕ್ಕೆ ಭೂಮಿ ಶೆಟ್ಟಿ ಸಿನಿಮಾ ರಂಗದಲ್ಲಿ ತುಂಬಾ ಬ್ಯುಸಿಯಾಗಿದ್ದಾರೆ. 

77

ಕನ್ನಡದ ಜೊತೆಗೆ ತೆಲುಗು ಸಿನಿಮಾಗಳಲ್ಲೂ ಸಹ ಭೂಮಿ ಶೆಟ್ಟಿ ನಟಿಸುತ್ತಿದ್ದಾರೆ. ಒಟ್ಟಲ್ಲಿ ಭೂಮಿ ಕಿರುತೆರೆಯ ಜೊತೆಗೆ ಹಿರಿತೆರೆಯ ಫೇವರಿಟ್ ನಟಿ ಕೂಡ ಆಗಿದ್ದಾರೆ. 

Read more Photos on
click me!

Recommended Stories