ರಿಲಯನ್ಸ್ ಟ್ರೆಂಡ್ಸ್ ಬ್ಲಾಕ್ ಫ್ರೈಡೇ ಆಫರ್: ಭಾರತದ ಪ್ರಮುಖ ಫ್ಯಾಷನ್ ಉತ್ಪನ್ನಗಳ ಮಾರಾಟ ಕಂಪನಿಯಾದ ರಿಲಯನ್ಸ್ ಟ್ರೆಂಡ್ಸ್, ಬ್ಲಾಕ್ ಫ್ರೈಡೇ ಮಾರಾಟದ ಪ್ರಯುಕ್ತ ವಿಶೇಷ ರಿಯಾಯಿತಿಗಳನ್ನು ನೀಡುತ್ತಿದೆ.
ಬ್ಲಾಕ್ ಫ್ರೈಡೇ ಆಚರಿಸುವ ಗ್ರಾಹಕರಿಗೆ ರಿಲಯನ್ಸ್ ಟ್ರೆಂಡ್ಸ್ ಒಂದು ವಿಶೇಷ ಕೊಡುಗೆಯನ್ನು ನೀಡುತ್ತಿದೆ. ನವೆಂಬರ್ 28 ರಿಂದ ಡಿಸೆಂಬರ್ 1, 2024 ರವರೆಗೆ ರೂ.3499 ಕ್ಕೆ ಶಾಪಿಂಗ್ ಮಾಡುವ ಗ್ರಾಹಕರು ರೂ.2000 ಮೌಲ್ಯದ ವಸ್ತುಗಳನ್ನು ಉಚಿತವಾಗಿ ಪಡೆಯಬಹುದು.