ಜೀನ್ಸ್ ಮೇಲಿನ ಸಣ್ಣ ಪಾಕೆಟ್ ಇರೋದು ಯಾಕೆ ಗೊತ್ತಾ?

Suvarna News   | Asianet News
Published : Mar 24, 2021, 03:36 PM IST

ಜೀನ್ಸ್ನ ಮುಂಭಾಗದಲ್ಲಿರುವ ಸಣ್ಣ, ಆಯತಾಕಾರದ ಪಾಕೆಟ್ ಬಹುಶಃ ಎಲ್ಲರಿಗೂ ಗೊತ್ತಿರಬಹುದು. ಆ ಸಣ್ಣ ಪಾಕೆಟ್ ನೋಡಿ ಯಾಕಪ್ಪಾ ಇದು ಇರೋದು ಅಂತಾನೂ ನಿಮಗೆ ಅನಿಸಿರಬಹುದು ಅಲ್ವಾ? ಈ ಪಾಕೆಟ್ ಕೇವಲ ಮೂರು ಬೆರಳುಗಳ ಅಗಲವಿದೆ. ಪ್ರತಿಯೊಂದೂ ಜೋಡಿ ಜೀನ್ಸ್‌ನಲ್ಲೂ ಈ ರೀತಿಯ ಪಾಕೆಟ್  ಕಾಣುತ್ತೀರಿ, ಆದರೆ ಅದರಲ್ಲಿ ಬೆಕಾದ ಯಾವುದೇ ವಸ್ತುಗಳನ್ನು ಇಡಲು ಸಾಧ್ಯವಿಲ್ಲ. ಆದರೂ ಆ ಪಾಕೆಟ್ ಇಡುವ ಅವಶ್ಯಕತೆ ಏನಿದೆ? 

PREV
17
ಜೀನ್ಸ್ ಮೇಲಿನ ಸಣ್ಣ ಪಾಕೆಟ್ ಇರೋದು ಯಾಕೆ ಗೊತ್ತಾ?

ಈ ಪುಟಾಣಿ ಪಾಕೆಟ್ನಲ್ಲಿ ಕೀಲಿಗಳನ್ನು ಬಿಡಿ, ಲಿಪ್ಸ್ಟಿಕ್ ಸಹ ಇಡಲಾಗುವುದಿಲ್ಲ. ಸಣ್ಣ ಪಾಕೆಟ್ ಸಂಪೂರ್ಣವಾಗಿ ನಿಷ್ಪ್ರಯೋಜಕವೆಂದು ತೋರುತ್ತದೆಯಾದರೂ, ಇದು ಖಂಡಿತವಾಗಿಯೂ ಪ್ರದರ್ಶನಕ್ಕಾಗಿ ಮಾತ್ರವಲ್ಲ. ಯಾವ ಕಾರಣಕ್ಕಾಗಿ ಆ ಪಾಕೆಟ್ ಅಲ್ಲಿ ಹಾಕಿಸಿದ್ದಾರೆ ಎನ್ನುವ ಕುತೂಹಲ ಇದ್ದರೆ ಮುಂದೆ ಓದಿ.

27

ಪಾಕೆಟ್ ಪ್ರದರ್ಶನಕ್ಕಾಗಿ ಮಾತ್ರವಲ್ಲ; ಇದು ನಿಜವಾದ ಕಾರ್ಯವನ್ನು ಹೊಂದಿದೆ. ಅಂತಾರಾಷ್ಟ್ರೀಯ ಜೀನ್ಸ್ ಬ್ರಾಂಡ್ ಲೆವಿಸ್ ಪ್ರಕಾರ, ಪಾಕೆಟ್ ಕೈಗಡಿಯಾರವನ್ನು ಸಂಗ್ರಹಿಸಲು ತಯಾರಿಸಲಾಗಿದೆ.

37

ಸಾಮಾನ್ಯವಾಗಿ ಜನರು ಏ ಪಾಕೆಟ್ ಅನ್ನು ವಿವಿಧ ಹೆಸರಿನಲ್ಲಿ ಕರೆಯುತ್ತಿದ್ದರು. ವರ್ಷದುದ್ದಕ್ಕೂ, ಪಾಕೆಟ್ ಅನ್ನು ‘ಕಾಂಡೋಮ್ ಪಾಕೆಟ್’, ‘ಕಾಯಿನ್ ಪಾಕೆಟ್’ ಮತ್ತು ‘ಟಿಕೆಟ್ ಪಾಕೆಟ್’ ಎಂದು ಕರೆಯುತ್ತಿದ್ದರು. 

47

ಜೀನ್ಸ್ ವಿಶ್ವ ಪ್ರಸಿದ್ಧಿಯಾಗುವ ಮೊದಲು, ಪುರುಷರು ಅವುಗಳನ್ನು 1800 ರ ಆಸುಪಾಸಿನಲ್ಲಿ ವರ್ಕ್ ಪ್ಯಾಂಟ್ ಆಗಿ ಧರಿಸುತ್ತಿದ್ದರು.

57

ಆ ದಿನಗಳಲ್ಲಿ, ಎಲ್ಲರೂ ಗಡಿಯಾರವನ್ನು ಹೊತ್ತಿದ್ದರು. ಇವು ಸರಪಳಿಗಳಿಗೆ ಜೋಡಿಸಲಾದ ಪಾಕೆಟ್ ಕೈಗಡಿಯಾರಗಳು. 

67

ಕೆಲಸದ ವೇಳೆ ಕೈಗಡಿಯಾರಗಳು ಒಡೆಯುವುದನ್ನು ತಡೆಯಲು, ವಿಶೇಷವಾಗಿ ಪಾಕೆಟ್ ಕೈಗಡಿಯಾರವನ್ನು ಸಂಗ್ರಹಿಸುವ ಉದ್ದೇಶದಿಂದ ಲೆವಿ ಸಣ್ಣ ಜೀನ್ಸ್ ಪಾಕೆಟ್ ಅನ್ನು ಪರಿಚಯಿಸಿದರು.

77

ಆ ರೀತಿಯಲ್ಲಿ ಕೈಗಡಿಯಾರಗಳನ್ನು ಸುರಕ್ಷಿತವಾಗಿ ಇಡಬಹುದಾಗಿತ್ತು. ವಾಚ್ ಪಾಕೆಟ್ ಹಿಂದಿನ ದಿನದಲ್ಲಿ ತುಂಬಾ ಉಪಯುಕ್ತವಾಗಿದ್ದರೂ, ಈ ದಿನಗಳಲ್ಲಿ ಇದು ನಿಜವಾಗಿಯೂ ಯಾವುದೇ ಉಪಯೋಗವನ್ನು ಹೊಂದಿಲ್ಲ. ಅಲಂಕಾರಕೆ ಮಾತ್ರ ಇದು ಸೀಮಿತವಾಗಿದೆ. 

click me!

Recommended Stories