ಪಿಗ್ಗಿಯ ಈ ಡ್ರೆಸ್ ಬೆಲೆ ಕೇಳಿದ್ರಾ..? ಆರಾಮವಾಗಿ 4 ತಿಂಗಳು ಜೀವನ ನಡೆಸ್ಬೋದು

Published : Mar 19, 2021, 12:14 PM ISTUpdated : Mar 19, 2021, 12:26 PM IST

ಸೆಲೆಬ್ರಿಟಿಗಳ ಉಡುಪಿನ ಬಗ್ಗೆ ಹೇಳಬೇಕಾ..? ಬಾಲಿವುಡ್ ನಟಿ ಪಿಗ್ಗಿಯ ಈ ಬ್ಲೂ ಡ್ರೆಸ್ ಬೆಲೆ ಗೊತ್ತಾ..? ಏನಿಲ್ಲಾಂದ್ರೂ 4 ತಿಂಗಳು ಆರಾಮವಾಗಿ ಜೀವನ ನಡೆಸ್ಬೋದು

PREV
17
ಪಿಗ್ಗಿಯ ಈ ಡ್ರೆಸ್ ಬೆಲೆ ಕೇಳಿದ್ರಾ..? ಆರಾಮವಾಗಿ 4 ತಿಂಗಳು ಜೀವನ ನಡೆಸ್ಬೋದು

ವಿಶ್ವಸುಂದರಿ 2000 ಪ್ರಿಯಾಂಕ ಚೋಪ್ರಾ ಜೋನಸ್ ಸುಂದರವಾದ ಬ್ಲೂ ಡ್ರೆಸ್ನಲ್ಲಿ ಇಂಟರ್ನೆಟ್ ತುಂಬಾ ಓಡಾಡುತ್ತಿದ್ದಾರೆ.

27

ನಟಿ ಪತಿ ನಿಕ್ ಜೋನಸ್ ಜೊತೆ ಸೇರಿ ಆಸ್ಕರ್ ನಾಮಿನೇಷನ್ಸ್ ಎನೌನ್ಸ್ ಮಾಡಿದ್ದು, ಇದರಲ್ಲಿ ವೈಟ್ ಟೈಗರ್ ಸಿನಿಮಾ ಕೂಡಾ ಸೇರಿರೋದು ನಟಿಗೆ ಸರ್ಪೈಸ್. ಈ ಸಂದರ್ಭದಲ್ಲಿ ಎಲ್ಲದರ ಜೊತೆಗೇ ನಟಿಯ ಚಂದದ ಡ್ರೆಸ್ ಕೂಡಾ ವೈರಲ್ ಆಗಿದೆ.

37

ಈವೆಂಟ್‌ಗಾಗಿ ನಟಿ ನೀಲಿ ಹಾಲ್ಟರ್-ನೆಕ್ ಡ್ರೆಸ್ ಧರಿಸಿದ್ದರು. ಅದರಲ್ಲಿ ಸುಂದರವಾಗಿ ಕಾಣುತ್ತಿದ್ದರು. ಎ-ಲೈನ್ ಉಡುಗೆ ವಿವಿಧ ಪದರಗಳೊಂದಿಗೆ ಸ್ಲಿಟ್ ಹೊಂದಿತ್ತು.

47

ಉಡುಪಿನ ಕೆಳಗಿನ ಭಾಗದಲ್ಲಿರುವ ಪೋಲ್ಕಾ ಡಾಟ್ ಇದಕ್ಕೆ ಸ್ವಲ್ಪ ಹೆಚ್ಚು ಅಂದ ನೀಡಿದೆ. ಪ್ರಿಯಾಂಕಾ ಉಡುಪಿನ ನೀಲಿ ಬಣ್ಣದ ಜೊತೆ ಗುಲಾಬಿ ಬಣ್ಣದ ಸ್ಯಾಂಡಲ್ಸ್ ಧರಿಸಿದ್ದರು.

57

ಡ್ರಾಪ್ ಇಯರಿಂಗ್ಸ್ ,ಉಂಗುರ ಮತ್ತು ಬಿವಲ್ಗರಿ ವಾಚ್ ಧರಿಸಿದ್ದರು. ಕೂದಲನ್ನು ಪೋನಿ ಸ್ಟೈಲ್‌ನಲ್ಲಿ ಅಲಂಕರಿಸಿಕೊಂಡಿದ್ದರು.

67

ಈ ಡ್ರೆಸ್ ಡಿಸೈನರ್ ಗ್ರೆಟಾ ಕಾನ್ಸ್ಟಂಟೈನ್ ಅವರ ಕಲೆಕ್ಷನ್. ಈ ಡಿಸೈನ್ 2021 ರ ಸಂಗ್ರಹ ಇನ್ನೂ ವೆಬ್‌ಸೈಟ್‌ಗೆ ಬಂದಿಲ್ಲ.

77

ನೀವು ಡಿಸೈನರ್‌ನ ಬಟ್ಟೆಗಳನ್ನು ಮಾರುವ ಡಿಸ್ಟ್ರಿಕ್ಟ್ 5 ಬೊಟಿಕ್‌ನಂತಹ ಸೈಟ್‌ಗಳಿಂದ ಖರೀದಿಸಬಹುದು. ಇದರ ಬೆಲೆ $ USD 2,445 ಅಂದರೆ 7 1,76,914 ರೂಪಾಯಿ.

click me!

Recommended Stories