ಕ್ಯಾಶುಯಲ್ ಡೆನಿಮ್ ಲುಕ್‌ನಲ್ಲಿ ಮಲೈಕಾ ಹೇಗೆ ಕಾಣಿಸಿದ್ದಾರೆ ನೋಡಿ.
ಟಾಪ್ ಮತ್ತು ಡೆನಿಮ್ ಕಾಂಬಿನೇಷನ್ ಹೇಗೆ ಮಾಡುವುದು ನಟಿಗೆ ಚೆನ್ನಾಗಿ ಗೊತ್ತು.
ಅವರು ಇತ್ತೀಚೆಗೆ ಸೀಮಾ ಖಾನ್ ಅವರ ಹುಟ್ಟುಹಬ್ಬದ ಸಂತೋಷಕೂಟದಲ್ಲಿ ಮಗ ಅರ್ಹನ್ ಖಾನ್ ಅವರೊಂದಿಗೆ ಭಾಗವಹಿಸಿದ್ದರು.
ನಟಿ ಸುಂದರವಾದ ಬಿಳಿ ಕ್ರಾಪ್ ಟಾಪ್ ಅನ್ನು ಧರಿಸಿದ್ದರು.
ಒಂದು ದಪ್ಪದ ಪೆಂಡೆಂಟ್ ಹಾರ ಮತ್ತು ಉಂಗುರವನ್ನೂ ಧರಿಸಿದ್ದರು ನಟಿ
ಅಂದ ಹಾಗೆ ನಟಿ ಧರಿಸಿದ ಈ ಬಟ್ಟೆಯ ಬೆಲೆ ಬರೋಬ್ಬರಿ 47,087 ರೂಪಾಯಿ
Suvarna News