ಈ ಹ್ಯಾಂಡ್ ಬ್ಯಾಗ್ ಒಳಗಲ್ಲ, ಹೊರಗೆ ವಜ್ರ: ಸೋಷಿಯಲ್ ಮೀಡಿಯಾದಲ್ಲಿ ಅಂಬಾನಿ ಕುಟುಂಬದ ಫ್ಯಾನ್ಸ್ ಪೇಜ್‌ನಲ್ಲಿ ಫೋಟೋ ಒಂದನ್ನು ಶೇರ್ ಮಾಡಲಾಗಿತ್ತು. ನೀತಾ ಅಂಬಾನಿ, ಬಾಲಿವುಡ್ ನಟಿ ಕರಿಷ್ಮಾ ಕಪೂರ್ ಮತ್ತು ಕರೀನಾ ಕಪೂರ್ ಇದ್ದ ಫೋಟೋದಲ್ಲಿ ನೀತಾ ಹರ್ಮ್ಸ್ ಬ್ರಾಂಡ್‌ನ ಹಿತಾಯಾ ಬಿರ್ಕಿನ್ ಹ್ಯಾಂಡ್ ಬ್ಯಾಗ್ ಹಿಡಿದುಕೊಂಡಿದ್ದರು. ಈ ಬ್ಯಾಗ್‌ನಲ್ಲಿ 240 ವಜ್ರಗಳಿವೆ. ಬ್ಯಾಗ್ ಹ್ಯಾಂಡ್ 18 ಕ್ಯಾರೆಟ್ ಚಿನ್ನದಿಂದ ಮಾಡಲಾಗಿದೆ ಈ ಚೀಲದ ಬೆಲೆ ಸುಮಾರು 2.6 ಕೋಟಿ ರೂಪಾಯಿ