ಸೋಪು, ಫೇಸ್ ವಾಶ್ ಏನೂ ಬೇಡ, ಬೆಳಗ್ಗೆ ಎದ್ದ ತಕ್ಷಣ ಹೀಗ್ ಮಾಡಿ ಸಾಕು ಮುಖ ಹೊಳೆಯುತ್ತೆ

Published : Jul 10, 2025, 12:51 PM IST

ಬೆಳಗ್ಗೆ ಎದ್ದ ತಕ್ಷಣ ಹೀಗೆ ಮಾಡಿದ್ರೆ ಮುಖ ಹೊಳೆಯುತ್ತೆ. ಮೊಡವೆ, ಕಲೆಗಳು ಬರಲ್ಲ. 

PREV
15
ಇಷ್ಟು ಮಾಡಿ ಸಾಕು

ಎಲ್ಲರೂ ಚೆನ್ನಾಗಿ ಕಾಣ್ಬೇಕು ಅಂತ ಅಂದುಕೊಳ್ತಾರೆ. ಫೇಸ್ ಕ್ರೀಮ್, ಸೀರಮ್ ಹಚ್ಚ್ಕೊಳ್ತಾರೆ. ಆದ್ರೆ ಬೆಳಗ್ಗೆ ಎದ್ದ ತಕ್ಷಣ ಕೆಲವು ಕೆಲಸ ಮಾಡಿದ್ರೆ ಸಾಕು.

25
ಬೆಳಗ್ಗೆ ಎದ್ದ ತಕ್ಷಣ ಮಾಡಬೇಕಾದ ಮೊದಲ ಕೆಲಸ..

ಬೆಳಗ್ಗೆ ಎದ್ದ ತಕ್ಷಣ ತಣ್ಣೀರಿನಿಂದ ಮುಖ ತೊಳೆದ್ರೆ ಮುಖ ಹೊಳೆಯುತ್ತೆ. ಸೋಪು, ಫೇಸ್ ವಾಶ್ ಬಳಸಬೇಡಿ. ತಣ್ಣೀರು ಸಾಕು. ಹೀಗೆ ಮಾಡಿದ್ರೆ ಚರ್ಮದಲ್ಲಿರೋ ಕಲ್ಮಶಗಳು ಹೊರಗೆ ಹೋಗುತ್ತೆ.

35
ಆರೋಗ್ಯಕರ ಪಾನೀಯ...

ಬೆಳಗ್ಗೆ ಆರೋಗ್ಯಕರ ಪಾನೀಯ ಸೇವಿಸಿ. ಜೀರಿಗೆ, ನಿಂಬೆ, ಜೇನುತುಪ್ಪ ಸೇರಿಸಿದ ನೀರು ಕುಡಿಯಬಹುದು. ಇಲ್ಲಾಂದ್ರೆ ತರಕಾರಿ ಜ್ಯೂಸ್,  ಎಳನೀರು ಕುಡಿಯಿರಿ.

45
ನೀರು ಕುಡಿಯುವುದು..

ಬೆಳಗ್ಗೆ ಎದ್ದ ತಕ್ಷಣ ನೀರು ಕುಡಿಯಿರಿ. ಹೀಗೆ ಮಾಡಿದ್ರೆ ಚರ್ಮ ತೇವವಾಗಿರುತ್ತದೆ. ಮೃದುವಾಗಿಯೂ ಇರುತ್ತದೆ. ನೀರು ಕುಡಿಯೋದನ್ನ ಮರೀಬೇಡಿ.

55
ಬೆಳಗ್ಗೆ ಕ್ರೀಮ್ ಹಚ್ಚಬೇಡಿ..

ಬೆಳಗ್ಗೆ ತಣ್ಣೀರಿನಿಂದ ಮುಖ ತೊಳೆದ ಮೇಲೆ ಕ್ರೀಮ್, ಮೇಕಪ್ ಹಚ್ಚಬೇಡಿ. ಒಂದು ಗಂಟೆ ಬಿಟ್ಟು ಹಚ್ಚಿ. ಹೀಗೆ ಮಾಡಿದ್ರೆ ಮುಖ ಹೊಳೆಯುತ್ತೆ. ಮೊಡವೆ, ಕಲೆಗಳು ಬರಲ್ಲ.

Read more Photos on
click me!

Recommended Stories