ಗೋಲ್ಡನ್ ಕಲರ್ ಸೀರೆಯಲ್ಲಿ ಮಿಂಚಿದ ಕೈರಾ: ಇದು ಮನೀಶ್ ಕೈಚಳಕ

Published : Aug 11, 2021, 04:02 PM ISTUpdated : Aug 11, 2021, 04:26 PM IST

ಗೋಲ್ಡನ್ ಕಲರ್ ಸೀರೆಯಲ್ಲಿ ಮಿಂಚಿದ ಕೈರಾ ಅಡ್ವಾನಿ ಇದು ಮನೀಷ್ ಮಲ್ಹೋತ್ರಾ ಕೈಚಳಕ

PREV
17
ಗೋಲ್ಡನ್ ಕಲರ್ ಸೀರೆಯಲ್ಲಿ ಮಿಂಚಿದ ಕೈರಾ: ಇದು ಮನೀಶ್ ಕೈಚಳಕ
Kiara

ಬಾಲಿವುಡ್ ನಟಿ ಕೈರಾ ಅಡ್ವಾನಿ ಶೇರ್ ಶಾ ಸ್ಕ್ರೀನಿಂಗ್‌ನಲ್ಲಿ ಬಾಯ್‌ಫ್ರೆಂಡ್ ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ಮಿಂಚಿದ್ದಾರೆ. ಗೋಲ್ಡನ್ ಕಲರ್ ಸೀರೆಯಲ್ಲಿ ಕಾಣಿಸಿಕೊಂಡ ನಟಿಯ ಫೋಟೋಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

27
Kiara

ಶೇರ್ ಶಾ ಸಿನಿಮಾದಲ್ಲಿ ಕೈರಾ ತಮ್ಮ ಬಾಯ್‌ಫ್ರೆಂಡ್ ಜೊತೆಗೇ ನಟಿಸಿದ್ದಾರೆ. ಸಿನಿಮಾದಲ್ಲಿ ಕ್ಯಾ. ವಿಕ್ರಮ್ ಬಾತ್ರಾ ಅವರ ಪ್ರೇಯಸಿ ಡಿಂಪಲ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ನಟಿ.

37
Kiara

ಅಂದ ಹಾಗೆ ಈ ಸುಂದರ ಸೀರೆಯ ವಿನ್ಯಾಸಕರು ಬೇರೆ ಯಾರೂ ಅಲ್ಲ. ಡಿಸೈನರ್ ಮನೀಷ್ ಮಲ್ಹೋತ್ರಾ. ಸ್ಲೀವ್‌ ಲೆಸ್ ಬ್ಲೌಸ್‌ಗೆ ಗೋಟಾಪಟ್ಟಿ ಇಟ್ಟು ಸ್ಟೈಲಿಷ್ ಆಗಿ ತಯಾರಿಸಲಾಗಿದೆ.

47
57

ನಟಿ ತಮ್ಮ ಲುಕ್ ತುಂಬಾ ಸರಳತೆಯಲ್ಲಿಟ್ಟಿದ್ದಾರೆ. ಕೈರಾ ತಮ್ಮ  ಕೂದಲನ್ನು ತೆರೆದಿಟ್ಟು ಮತ್ತು ಏಕಪಕ್ಷೀಯವಾಗಿ ಇರಿಸಿದ್ದಳು ಮತ್ತು ಆ ಕ್ಲಾಸಿಕ್ ನೋಟವನ್ನು ಕೊಟ್ಟಿದ್ದಾರೆ. ಇದಕ್ಕೆ ಗ್ರ್ಯಾಂಡ್ ಆಗಿರುವ ಕಿವಿಯೋಲೆಗಳನ್ನು ಧರಿಸಿದ್ದರು.

67

ಕೈರಾ ಅಡ್ವಾಣಿಯವರು ಸಿದ್ಧಾರ್ಥ್‌ ಅವರೊಂದಿಗೆ ಶೇರ್‌ಶಾ ಪ್ರಚಾರ ಮಾಡುವಾಗ ಅನೇಕ ಸ್ಟೈಲಿಷ್ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಸುಂದರವಾದ ಹಸಿರು ಆರ್ಗನ್ಜಾ ಸೀರೆಯನ್ನು ಉಟ್ಟಿದ್ದರು.
77
kiara

ಕಿಯಾರಾ ಮತ್ತು ಸಿದ್ಧಾರ್ಥ್ ಅವರ ಚಿತ್ರ ಶೇರ್‌ಶಾ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಆಗಸ್ಟ್ 12 ರಂದು ಸ್ವಾತಂತ್ರ್ಯ ದಿನದ ಚಿತ್ರವಾಗಿ ಬಿಡುಗಡೆಯಾಗುತ್ತಿದೆ. ಚಿತ್ರವನ್ನು ವಿಷ್ಣುವರ್ಧನ್ ನಿರ್ದೇಶಿಸಿದ್ದಾರೆ. ಕರಣ್ ಜೋಹರ್ ಅವರ ಧರ್ಮ ಪ್ರೊಡಕ್ಷನ್ಸ್ ಈ ಸಿನಿಮಾ ನಿರ್ಮಿಸಿದೆ.

click me!

Recommended Stories