ಟೋಕಿಯೊ ಒಲಿಂಪಿಕ್ಸ್ 2020 ಮುಕ್ತಾಯವಾಗುತ್ತಿದೆ. ಕಂಚಿನ ಪದಕ ಗೆದ್ದ ಪಿವಿ ಸಿಂಧು ಕ್ರೀಡೆ ಮತ್ತು ಫ್ಯಾಷನ್‌ನಲ್ಲೂ ಎತ್ತಿದ ಕೈ.
212
ಆದರೆ ಈ ಅಂತರರಾಷ್ಟ್ರೀಯ ಕ್ರೀಡಾಕೂಟದಲ್ಲಿ ಮಹಿಳೆಯರ ಸಾಧನೆ ಬಹಳಷ್ಟು ಭಾರತೀಯರಿಗೆ ಸ್ಫೂರ್ಥಿಯಾಗಲಿದೆ.
312
ಭಾರತ ಕೇವಲ ಪದಕಗಳಿಂದ ಮಾತ್ರವಲ್ಲದೆ ಕ್ರೀಡಾ ಮನೋಭಾವದಿಂದಲೂ ಉತ್ತಮ ಸಾಧನೆ ಮಾಡಿದೆ.
412
ಪಿವಿ ಸಿಂಧು ಅವರ ಅದ್ಭುತ ಪ್ರದರ್ಶನವು ಎಲ್ಲರನ್ನೂ ಮಂತ್ರಮುಗ್ಧಗೊಳಿಸಿತ್ತು.
512
ಪಿವಿ ಸಿಂಧು ಅವರ ಒಲಿಂಪಿಕ್ ಗೆಲುವು ಕ್ರೀಡೆಯಲ್ಲಿ ಮಹಿಳೆಯರಿಗೆ ವಿಶೇಷವಾಗಿ ಬ್ಯಾಡ್ಮಿಂಟನ್‌ನಲ್ಲಿ ಹೊಸ ಯುಗವನ್ನು ಸೂಚಿಸುತ್ತದೆ.
612
ಪಿವಿ ಸಿಂಧು ತನ್ನ ಅದ್ಭುತವಾದ ಪ್ರದರ್ಶನದ ನಂತರ ಬೆಳ್ಳಿ ಮತ್ತು ಕಂಚಿನ ಪದಕಗಳ ನಂತರ ಭಾರತಕ್ಕೆ ಹಿಂದಿರುಗಿದ್ದಾರೆ.
712
ಸಿಂಧು ಅತ್ಯುತ್ತಮ ಲೇಡಿಬಾಸ್‌ನಂತಯೇ ಕಾಣುತ್ತಾರೆ. ಪತ್ರಿಕಾಗೋಷ್ಠಿಗಾಗಿ, ಅವರು ಸ್ಟೈಲಿಷ್ ಶೈಲಿಯಲ್ಲಿ ಕಾಣಿಸಿಕೊಂಡಿದ್ದಾರೆ.
812
ಅವಳು ಒಲಿಂಪಿಕ್ಸ್ ಆಟಕ್ಕೆ ಅವಿರತ ಬ್ಯಾಡ್ಮಿಂಟನ್ ಅಭ್ಯಾಸಗಳನ್ನು ನಡೆಸಿದ್ದಾರೆ.
912
ಈ ನಡುವೆ ತನ್ನ ಒಲಿಂಪಿಕ್ ಸ್ಪೆಷಲ್ ಒಕೇಷನ್‌ಗೆ ಹಸ್ತಾಲಂಕಾರಕ್ಕಾಗಿ ಸಮಯವನ್ನು ವಿನಿಯೋಗಿಸಿದ್ದಾರೆ. ಸಿಂಧು ಉಗುರಿನಲ್ಲಿ ಸುಂದರವಾಗಿ ಮೂಡಿ ಬಂದ ಒಲಿಂಪಿಕ್ಸ್ ಲೋಗೋ ವೈರಲ್ ಆಗಿದೆ
1012
ಕೇರಳದ ಓಣಂಸೀರೆಯಲ್ಲಿ ಮಿಂಚಿದ್ದು ಹೀಗೆ
1112
ಪಿವಿ ಸಿಂಧು ಸಂಪೂರ್ಣ ಫ್ಯಾಷನಿಸ್ಟಾ ಕೂಡಾ ಹೌದು. ಅವರು ಮಳೆಬಿಲ್ಲಿನ ಯಾವುದೇ ಬಣ್ಣವನ್ನು ಧರಿಸಬಹುದು. ಎಲ್ನಿಲದರಲ್ಲೂ ಕ್ಯೂಟ್ ಕಾಣಿಸುತ್ತಾರೆ. ನಿಜವಾದ ಐಕಾನ್ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಾರೆ ಸಿಂಧು
1212
ಬೂದು ಬಣ್ಣದ ಡ್ರೆಸ್‌ನಲ್ಲಿ ಮನಸಾರೆ ನಗುತ್ತಿರುವ ಪಿವಿ ಸಿಂಧು ಕ್ಯೂಟ್ ಲುಕ್
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.