ಬಾಲಿವುಡ್ ಕ್ವೀನ್ ಕಂಗನಾ ರಣಾವತ್ ಕಳೆದ ಕೆಲವು ದಿನಗಳಿಂದ ಸಹೋದರನ ವಿವಾಹದಲ್ಲಿ ಫುಲ್ ಬ್ಯುಸಿ ಇದ್ರು.ಸ್ಟೈಲಿಷ್ ಆಗಿ ಡ್ರೆಸ್ ಮಾಡಿ ಸಖತ್ ಎಂಜಾಯ್ ಮಾಡಿದ್ರು ನಟಿ.
ಭಾರತದ ಭಾರೀ ಧೈರ್ಯವಂತೆ ನಟಿ ಕಂಗನಾ. ಸಹೋದರನ ವಿವಾಹ ಸಂಭ್ರಮದಲ್ಲಿರೋ ನಟಿ ಸುಂದರವಾರ ಉಡುಪುಗಳಲ್ಲಿ ಮಿಂಚಿದ್ದಾರೆ.
ಲುಕ್: ಬ್ರೈಡ್ ರೆಡ್ ಲೆಹಂಗಾದಲ್ಲಿ ಕಂಗನಾ ಕಂಗೊಳಿಸಿದ್ದಾರೆ. ಕರಣ್ ಹಾಗೂ ಅಂಜಲಿ ವಿವಾಹದಲ್ಲಿ ಕಂಗನಾ ಕಂಗೊಳಿಸಿದ್ದಾರೆ. ಆಭರಣ ವಿನ್ಯಾಸಕಿ ಸುನಿತಾ ಶೇಖಾವತ್ ವಿನ್ಯಾಸದ ಆಭರಣದಲ್ಲಿ ಮಿಂಚಿದ್ದಾರೆ.
ಲೆಹಂಗಾ: ಸಿಲ್ಕ್ ಬ್ಲಂಡ್ ಕೆಂಬಣ್ಣ ಮತ್ತು ಅಲಿವ್ ಎಂಬ್ರಾಯ್ಡರಿ ಲೆಹಂಗಾದಲ್ಲಿ ಮಿಂಚಿದ್ದಾರೆ ನಟಿ. ರಿತು ಕುಮಾರ್ ಇದನ್ನು ವಿನ್ಯಾಸ ಮಾಡಿದ್ದಾರೆ.
ಬೆಲೆ: ಎಂಬ್ರಾಯ್ಡರಿ ವರ್ಕ್ ಇರೋ ಲೆಹಂಗಾ ಬೆಲೆ 5,95,000 ಸಾವಿರ.
ಸಹೋದರನ ವಿವಾಹದಲ್ಲಿ ನಟಿ ಧರಿಸಿದ ಲೆಹಂಗಾ ಯಾವ ರಾಣಿಗೂ ಕಮ್ಮಿ ಇರಲಿಲ್ಲ.
ಕಸಿನ್ ಬ್ರದರ್ ವಿವಾಹಕ್ಕೇ ಹೀಗಿದ್ರೆ ಸ್ವಂತ ಸಹಫದರನ ಮದ್ವೇಲಿ ಕಂಗನಾ ಹೇಗಿರ್ಬೋದು..?