ನ್ಯೂಸ್ ರೀಡರ್ ಆಗಿ ವೃತ್ತಿ ಜೀವನ ಆರಂಭಿಸಿ, ಬಳಿಕ ನಮ್ಮಮ್ಮ ಸೂಪರ್ ಸ್ಟಾರ್ ಮೂಲಕ ಕಿರುತೆರೆಗೆ ಪರಿಚಿತರಾದ ಜಾಹ್ನವಿ ಯಾವುದೇ ಹಿರೋಯಿನ್ ಗೂ ಕಮ್ಮಿ ಇಲ್ಲ ಎನ್ನುವಂತಹ ಸೌಂದರ್ಯವತಿ. ತಮ್ಮ ನಿರರ್ಗಳ ಮಾತು, ಸ್ಪಷ್ಟ ಕನ್ನಡ, ನೇರ, ದಿಟ್ಟ ಮಾತುಗಳ ಮೂಲಕ ಜೊತೆಗೆ ಸೌಂದರ್ಯದಿಂದಲೂ ನ್ಯೂಸ್ ವೀಕ್ಷಕರ ಗಮನ ಸೆಳೆದವರು.