ಅಜ್ಜಿ ಸೀರೆಗೂ ಮಾಡರ್ನ್ ಟಚ್ ನೀಡಿದ ನೀರೆಯರು, ಫ್ಯಾಷನ್ ಆಯ್ತು, ಈ ದೇಸಿ ಲುಕ್ !

Suvarna News   | Asianet News
Published : Jul 07, 2020, 03:20 PM IST

ಮತ್ತೆ ಟ್ರೆಂಡ್ ಆಯ್ತು #SareeTwitter, ಮಾಡ್ರನ್ ಹುಡುಗೀರ ದೇಸಿ ಲುಕ್. ಇದು ಲಾಕ್‌ಡೌನ್‌ ಫ್ಯಾಷನ್ ಅಲ್ಲ ಡೇಲಿ ಫ್ಯಾಷನ್‌....ನೀವು ಟ್ರೈ ಮಾಡಿ

PREV
110
ಅಜ್ಜಿ ಸೀರೆಗೂ ಮಾಡರ್ನ್ ಟಚ್ ನೀಡಿದ ನೀರೆಯರು, ಫ್ಯಾಷನ್ ಆಯ್ತು, ಈ ದೇಸಿ ಲುಕ್ !

ಜೀನ್ಸ್ ಪ್ಯಾಂಟ್‌, ಕ್ರಾಪ್ ಟಾಪ್ ಮತ್ತು ಶಾರ್ಟ್‌ ಹೇರ್‌ಗೆ ಗುಡ್‌ ಬೈ ಹೇಳಿದ ದೇಸಿ ಹುಡುಗೀರು.

210

ಅಜ್ಜಿ-ಅಮ್ಮನ ಹಳೇ ಸೀರೆಗಳಿಗೆ ಹೊಸ ಲುಕ್‌ ರೀಕ್ರಿಯೇಟ್ ಮಾಡಿ ಬೆರಗು ಮೂಡಿಸುತ್ತಿದ್ದಾರೆ. 

310

ಮಾಡ್ರನ್ ಲೋಕದಲ್ಲಿ ದೇಸಿ ಹುಡುಗೀರ ಹೃದಯಕ್ಕೆ ಹತ್ತಿರವಾಗಲಿದೆ ಈ ಸೀರೆ ದಿನ.

410

 ಟ್ಟಿಟರ್‌ನಲ್ಲಿ ಮತ್ತೆ ಟ್ರೆಂಡ್ ಆಗುತ್ತಿದೆ #SareeTwitter. 

510

ಲಾಕ್‌ಡೌನ್‌ನಿಂದ ಮನೆಯಿಂದ ಕೆಲಸ ಮಾಡುತ್ತಿರುವ ಹೆಣ್ಣು ಮಕ್ಕಳು ಪೈಜಾಮಾಗೆ ಬೈ ಹೇಳಿ ಹೊಸ ಲುಕ್‌ಗೆ ಹಾಯ್ ಹೇಳುತ್ತಿದ್ದಾರೆ.

610

ಸೋಷಿಯಲ್ ಮೀಡಿಯಾ ಇನ್‌ಫ್ಲೂಯನ್ಸರ್‌ಗಳು ಮನೆಯಲ್ಲಿ ಸರಳವಾಗಿ ಸೀರೆ ಧರಿಸುವುದು ಹಾಗೂ ಅದಕ್ಕೆ ತಕ್ಕಂತೆ ಮೇಕಪ್ ಮಾಡಿಕೊಳ್ಳುವ ವಿಡಿಯೋ ಶೇರ್ ಮಾಡುತ್ತಿದ್ದಾರೆ.

710

ವಿದೇಶದಲ್ಲಿ ನೆಲೆಸಿರುವ ಹೆಣ್ಣು ಮಕ್ಕಳಂತೂ ಭಾರತದ ವಿಭಿನ್ನ ಶೈಲಿಯ ಸೀರೆ ಧರಿಸಿ ಫೋಟೋ ಶೇರ್ ಮಾಡುತ್ತಿದ್ದಾರೆ.

810

ಇನ್ನೂ ಮಾಡ್ರನ್ ಲುಕ್- ಶಾರ್ಟ್ ಹೇರ್‌ ಸ್ಟೈಲ್ ಆಯ್ಕೆ ಮಾಡುತ್ತಿದವರೆಲ್ಲಾ ಎಣ್ಣೆ ಹಚ್ಚಿ ಕೂದಲು ಬೆಳೆಸುತ್ತಿದ್ದಾರೆ. ಅಷ್ಟೇ ಅಲ್ಲದೇ ಅಜ್ಜಿ ಫಾರ್ಮೂಲ ಬಳಸಿ ಮಿಂಚುತ್ತಿದ್ದಾರೆ. ಈ ಮೂಲಕ ದೇಸಿ ಉತ್ಪನ್ನಗಳಿಗೆ ಹೊಸದೊಂದು ರೂಪ ನೀಡುತ್ತಿದ್ದಾರೆ. 

910

ಕಾಟನ್ ಸೀರಿಗೆ ಕಾಂಟ್ರಾಸ್ಟ್‌ ಬ್ಲೌಸ್ ಈಗ ಹೊಸ ಟ್ರೆಂಡ್ ಆಗಿದೆ.

1010

ಒಟ್ಟಿನಲ್ಲಿ ಎಷ್ಟೇ ಮಾಡ್ರನ್ ಆದ್ರೂ ನಮ್ಮ ದೇಸಿ ಶೈಲಿಯನ್ನು ಯಾರೂ ಮಿಸ್ ಮಾಡೋಲ್ಲ ಅದನ್ನು ಮೀರಿಸಲೂ ಸಾಧ್ಯವಿಲ್ಲ ಎನ್ನುವುದು ಮತ್ತೊಮ್ಮೆ ಸಾಬೀತಾಗುತ್ತಿದೆ.

click me!

Recommended Stories