ಸೋಶಿಯಲ್ ಮಿಡೀಯಾದಲ್ಲಿ ಪೋಸ್ಟ್‌ ಮಾಡಿದ್ರೂ ಸೆಲೆಬ್ರಿಟಿಗಳಿಗೆ ದುಡ್ಡು

First Published | Apr 14, 2020, 2:59 PM IST
ಭಾರತದ ಸೆಲೆಬ್ರೆಟಿಗಳ ಪಾಪ್ಯೂಲರಿಟಿ ಹೆಚ್ಚುತ್ತಿದೆ. ಹಾಲಿವುಡ್ ಸೆಲೆಬ್ರಿಟಿಗಳು ಮತ್ತು ಫುಟ್ಬಾಲ್ ಆಟಗಾರರಂತೆಯೇ, ಭಾರತೀಯ ಕ್ರಿಕೆಟಿಗರು ಮತ್ತು ನಟರು ಕೂಡ ತಮ್ಮ ಟ್ವೀಟ್‌ಗಳು ಮತ್ತು ಇನ್‌ಸ್ಟಾಗ್ರಾಮ್ ಪೋಸ್ಟ್‌ಗಳಿಗೆ ಹಣ ಪಡೆಯುತ್ತಾರೆ. ಅವರು ಒಂದು ಇನ್‌ಸ್ಟಾಗ್ರಾಮ್ ಪೋಸ್ಟ್‌ಗೆ ಗಳಿಸುವ ಹಣ ಕೇಳಿದರೆ ಆಶ್ಚರ್ಯ ಆಗೋದು ಗ್ಯಾರಂಟಿ. ಸೋಶಿಯಲ್ ಮಿಡೀಯಾದಲ್ಲಿ ಪೋಸ್ಟ್‌ ಮಾಡಿದರೆ ಯಾರು ಯಾರಿಗೆ ಎಷ್ಟು ದುಡ್ಡು ಸಿಗುತ್ತೆ ನೋಡೋಣ ಬನ್ನಿ.
ಶಾರುಖ್‌ ಖಾನ್‌ ಇನ್‌ಸ್ಟಾಗ್ರಾಮ್ ಪೋಸ್ಟ್‌ನಿಂದ 80 ರಿಂದ 100 ಮಿಲಿಯನ್ ರೂಪಾಯಿ ಗಳಿಸುತ್ತಾರೆ.
ಗ್ಲೋಬಲ್‌ ಸ್ಟಾರ್‌ ಪ್ರಿಯಾಂಕ ಚೋಪ್ರಾ ಒಂದು ಇನ್ಸ್ಟಾಗ್ರಾಮ್‌ ಪೋಸ್ಟ್‌ಗೆ ಚಾರ್ಜ್‌ ಮಾಡೋ ಹಣ 1.87 ಕೋಟಿ.
Tap to resize

ಒಂದು ಪೋಸ್ಟ್‌ನಿಂದ ಸುಮಾರು 50 ಲಕ್ಷ ಹಣ ಗಳಿಸುವ ಬಿಗ್‌ ಬಿ.
43 ಮಿಲಿಯನ್‌ ಫಾಲೋವರ್ಸ್‌ ಹೊಂದಿರುವ ಅಲಿಯಾಭಟ್‌ ಇನ್‌ಸ್ಟಾಗ್ರಾಮ್‌ ಫೊಸ್ಟ್‌ಯಿಂದ ಗಳಿಸುವ ಹಣ ಭರ್ತಿ 1 ಕೋಟಿ.
ನೇಹಾ ದೂಪಿಯಾಳ ಒಂದು ಫೋಸ್ಟ್‌ನ ಸಂಪಾದನೆ 2 ಲಕ್ಷ .
ಶಾಹಿದ್‌ ಕಪೂರ್‌ 30 ಲಕ್ಷಗಳಿಗಿಂತ ಹೆಚ್ಚು ಹಣ ಪಡೆಯುತ್ತಾರೆ ತಮ್ಮ ಇನ್‌ಸ್ಟಾಗ್ರಾಮ್‌ ಫೊಸ್ಟ್‌ ಒಂದಕ್ಕೆ.
ಟೀಮ್‌ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ‌ಇನ್‌ಸ್ಟಾಗ್ರಾಮ್‌ನಲ್ಲಿ ಪ್ರೋಮೊಷನಲ್ ಪೋಸ್ಟ್‌ ಬೆಲೆ 1.35 ಕೋಟಿಗಳು.

Latest Videos

click me!