ಚಳಿಗಾಲ: ಇವನ್ನು ಮಹಿಳೆಯರು ಬ್ಯಾಗಲ್ಲಿಟ್ಟುಕೊಳ್ಳಬೇಕು!

Suvarna News   | Asianet News
Published : Dec 04, 2020, 04:31 PM IST

ಚಳಿಗಾಲ ಈಗಾಗಲೇ ಆರಂಭವಾಗಿದೆ. ಈ ಚುಮುಚುಮು ಚಳಿಯಲ್ಲಿ ನಿಮ್ಮನ್ನು ನೀವು ಚಳಿಯಿಂದ ರಕ್ಷಿಸಿಕೊಳ್ಳಲು ಅಥವಾ ಸ್ಕಿನ್‌ ಪ್ರೊಟೆಕ್ಟ್‌ ಮಾಡಲು ಅಥವಾ ಫ್ಯಾಷನೇಬಲ್‌ ಆಗಿರಲು ಏನಾದರೂ ಮಾಡಲೇಬೇಕು. ಇದರಿಂದ ನಿಮ್ಮ ಸ್ಕಿನ್‌ ಸಹ ಮಾಯಿಶ್ಚರೈಸಿಂಗ್‌ ಆಗಿರಬೇಕು ಹಾಗೂ ಸ್ಟೈಲಿಶ್‌ ಆಗಿ ಕಾಣಬೇಕು. ಅದಕ್ಕಾಗಿ ನೀವು ಈ ಐಟಂಗಳು ನಿಮ್ಮ ಬ್ಯಾಗ್‌ನಲ್ಲಿರಿಸಿ, ಇದು ನಿಮಗೆ ಚಳಿಗಾಲದಲ್ಲೂ ಸುಂದರ ಲುಕ್ ನೀಡುತ್ತೆ... 

PREV
19
ಚಳಿಗಾಲ: ಇವನ್ನು ಮಹಿಳೆಯರು ಬ್ಯಾಗಲ್ಲಿಟ್ಟುಕೊಳ್ಳಬೇಕು!

ಸನ್‌ಗ್ಲಾಸ್: ಸೂರ್ಯನ ನೇರ ಕಿರಣಗಳಿಂದ ಮುಕ್ತಿ ಪಡೆಯಲು ಸನ್‌ಗ್ಲಾಸ್‌ ಬೇಕೇ ಬೇಕು. ಇದು ಎಲ್ಲಾ ಕಾಲಕ್ಕೂ ಸೂಕ್ತವಾದ ವಸ್ತುವಾಗಿದೆ. ಆದುದರಿಂದ ಟ್ರೆಂಡಿಯಾಗಿರುವ ಯುವಿ ಪ್ರೊಟೆಕ್ಷನ್‌ ಸನ್‌ಗ್ಲಾಸ್‌ ಯಾವಾಗಲೂ ನಿಮ್ಮ ಬ್ಯಾಗ್‌ನಲ್ಲಿರಿಸಿ.
 
29

ಲಿಪ್‌ ಬಾಮ್‌: ಮಹಿಳೆ ಅಂದ ಮೇಲೆ ಮುಖ್ಯವಾಗಿ ತುಟಿಗಳ ಚೆಂದವಾಗಿ ಕಾಣಿಸಿಕೊಳ್ಳಲೇ ಬೇಕು. ಚಳಿಗಾಲದಲ್ಲಂತೂ ತುಟಿಗಳು ಒಡೆದು ಬಿರುಕು ಬಿಡುತ್ತವೆ. ಆದುದರಿಂದ ಇದನ್ನು ತಡೆಯಲು ಯಾವಾಗಲೂ ನಿಮ್ಮ ಬಳಿ ಲಿಪ್‌ ಬಾಮ್‌ ಇಟ್ಟುಕೊಳ್ಳಿ.

39

ವೂಲನ್ ಹ್ಯಾಟ್: ಹೌದು ಇದು ಸಹ ನಿಮ್ಮ ಬ್ಯಾಗ್ ನಲ್ಲಿ ಇಟ್ಟುಕೊಳ್ಳಿ. ಇದು ನಿಮ್ಮನ್ನು ಚಳಿಗಾಲದಲ್ಲಿ ಮುದ್ದಾಗಿ ಕಾಣುವಂತಹ ಲುಕ್ ನೀಡುತ್ತದೆ. ಜೊತೆಗೆ ಅಂದವನ್ನು ಹೆಚ್ಚಿಸುತ್ತದೆ. ಬೇರೆ ಬೇರೆ ಬಣ್ಣಗಳ ವೂಲನ್ ಹ್ಯಾಟ್ ಸಿಗುತ್ತದೆ. 

49

ಲೇಯರಿಂಗ್: ಚಳಿಗಾಲದಲ್ಲಿ ಲೇಯರಿಂಗ ಮಾಡುವುದು ತುಂಬಾನೇ ಮುಖ್ಯ, ಇದು ಚಳಿಯಿಂದ ರಕ್ಷಣೆ ನೀಡುವುದರ ಜೊತೆಗೆ,  ಸ್ಟೈಲ್ ಲುಕ್ ನೀಡುತ್ತದೆ. ಆದುದರಿಂದ ಬ್ಯಾಗ್ ನಲ್ಲಿ ಒಂದು ಟಿ ಶರ್ಟ್ ಇಟ್ಟುಕೊಳ್ಳಿ. 

59

ಗ್ಲೋವ್ಸ್ : ಇದು ಅಗತ್ಯ ಇಲ್ಲ. ಆದರೆ ನೀವು ತುಂಬಾ ಚಳಿಯಾದ , ಹಿಮಚ್ಛಾಧಿತ ಪ್ರದೇಶಗಳಿಗೆ ತೆರಳಿದರೆ ಅವಾಗ ಮುಖ್ಯವಾಗಿ ಕೈಗವಚ ಇರಲೇ ಬೇಕು. ಆದುದರಿಂದ ಅಂತಹ ಸಮಸ್ಯದಲ್ಲಿ ಗ್ಲೋವ್ಸ್ ಬ್ಯಾಗ್ ನಲ್ಲಿ ಇಡಲು ಮರೆಯಬೇಡಿ. 

69

ಸ್ಕಾರ್ಫ್‌ :ಸ್ಟೈಲ್‌ಗಾದರೂ ಸರಿ ಚಳಿಯಿಂದ ರಕ್ಷಣೆ ಪಡೆಯಲೂ ಸರಿ ಎರಡಕ್ಕೂ ಸ್ಕಾರ್ಫ್‌ ಬೇಕೇ ಬೇಕು. ವಿವಿಧ ಬಣ್ಣಗಳಿಂದ ಕೂಡಿದ ವಿನ್ಯಾಸದ ಬೆಚ್ಚಗಿನ ಸ್ಕಾರ್ಫ್‌ಗಳು ನಿಮ್ಮ ಬಳಿ ಇರಲಿ.

79

ಹ್ಯಾಂಡ್‌ ಕ್ರೀಂ : ಒಣ ತ್ವಚೆ ಚಳಿಗಾಲದಲ್ಲಿ ಸರ್ವೇ ಸಾಮಾನ್ಯ. ಅದರಲ್ಲೂ ಕೈಗಳು ಒಣಗಿ ಪೇಲವವಾಗಿದ್ದರೆ ಸೌಂದರ್ಯಕ್ಕೆ ಕುತ್ತು ಬಂದಂತೆ ಆಗುತ್ತದೆ. ಆದುದರಿಂದ ಯಾವಾಗಲೂ ಹ್ಯಾಂಡ್‌ ಕ್ರೀಂ ಬ್ಯಾಗ್‌ನಲ್ಲಿರಲಿ. ಇದರಿಂದ ಸುಕೋಮಲ ಚರ್ಮ ನಿಮ್ಮದಾಗುತ್ತದೆ.

89

ಬಾಡಿ ಲೋಷನ್ : ಇದು ಚಳಿಗಾಲದಲ್ಲಿ ಮುಖ್ಯವಾಗಿ ಬೇಕಾಗುವಂತಹುದು. ಹೆಚ್ಚು ಚಳಿ ಇದ್ದರೆ ಬೇಕಾದರೂ ಚರ್ಮ ಡ್ರೈ ಆಗುತ್ತದೆ. ಇದನ್ನು ಹೋಗಲಾಡಿಸಲು ಬಾಡಿ ಲೋಷನ್ ಬಳಕೆ ಮಾಡಬೇಕು. 

99

ಸಾಕ್ಸ್ : ಚಳಿಗಾಲದಲ್ಲಿ ಸಾಮಾನ್ಯವಾಗಿ ಜನರು ಶೂ ಇಷ್ಟಪಡುತ್ತಾರೆ. ನೀವು ಶೂ ಸ್ಯಾಂಡಲ್ ಧರಿಸುವಾಗ ಸಾಕ್ಸ್ ಧರಿಸಲು ಮರೆಯಬೇಡಿ. ಸಾಕ್ಸ್ ಧರಿಸದೇ ಇದ್ದರೆ ಬ್ಯಾಗ್ ನಲ್ಲಿ ಇಡಲು ಮರೆಯಬೇಡಿ. 

click me!

Recommended Stories