ಲವ್ಲೀ ರೆಡ್‌ನಲ್ಲಿ ಮೌನಿ ರಾಯ್: ಸಿಂಪಲ್ ಕಾಣಿಸೋ ಸೀರೆ ಇಷ್ಟೊಂದು ಕಾಸ್ಟ್ಲೀನಾ?
First Published | Dec 2, 2020, 5:53 PM ISTಬಾಲಿವುಡ್ ನಟಿ ಮೌನಿ ರಾಯ್ ರೆಡ್ ಕಲರ್ ಸಾರಿಯಲ್ಲಿ ಮಿಂಚಿದ್ದಾರೆ. ಲವ್ಲೀ ರೆಡ್‌ನಲ್ಲಿ ಮೌನಿರಾಯ್ ಹೇಗೆ ಕಾಣ್ತಾರೆ ನೋಡಿ
ಬಾಲಿವುಡ್ ನಟಿ ಮೌನಿ ರಾಯ್ ರೆಡ್ ಕಲರ್ ಸಾರಿಯಲ್ಲಿ ಮಿಂಚಿದ್ದಾರೆ. ಲವ್ಲೀ ರೆಡ್‌ನಲ್ಲಿ ಮೌನಿರಾಯ್ ಹೇಗೆ ಕಾಣ್ತಾರೆ ನೋಡಿ