ಬಾಲಿವುಡ್ ನಟಿ ಭೂಮಿ ಪಡ್ನೇಕರ್ ತಮ್ಮ ದುರ್ಗಮತಿ ಮತ್ತು ಸಾಂದ್ ಕೀ ಆಂಖ್ ಸಿನಿಮಾ ಪ್ರಮೋಷನ್‌ನಲ್ಲಿ ಬ್ಯುಸಿ ಇದ್ದಾರೆ.
ಪತಿ ಪತ್ನಿ ಔರ್ ವೊ ಸಿನಿಮಾದ ನಟಿ ಕಲರ್‌ಫುಲ್ ಔಟ್‌ಫಿಟ್‌ನಲ್ಲಿ ಮಿಂಚುತ್ತಿದ್ದಾರೆ.
ಸೆಲೆಬ್ರಿಟಿ ಸ್ಟೈಲಿಶ್ ಪ್ರಣಿತಾ ಶೆಟ್ಟಿ ಅವರ ವಿನ್ಯಾಸದ ಉಡುಗೆಯಲ್ಲಿ ಸ್ಟೈಲಿಶ್ ಕಂಡಿದ್ದಾರೆ ನಟಿ.
ಲೈಮ್‌ರಿಕ್ ಬ್ರಾಂಡ್‌ನ ಫ್ಯಾಂಟ್‌ಸೂಟ್‌ನಲ್ಲಿ ಪ್ಯಾಂಟ್‌ಗೆ 9,900 ಮತ್ತು ಜಾಕೆಟ್‌ಗೆ ಬರೋಬ್ಬರಿ 14700 ರೂಪಾಯಿ.
ಭೂಮಿ ಧರಿಸಿದ ಹೀಲ್ಸ್ ಪೋರ್ಚುಗಲ್ ಬ್ರಾಂಡ್ ಆಗಸ್ಟಾ ನಿರ್ಮಿತ.
Suvarna News