ಯೆಲ್ಲೋ ಡ್ರೆಸ್‌ನಲ್ಲಿ ಅನುಷ್ಕಾ..! ಕ್ಯಾಮೆರಾ ಫ್ಲಾಶ್ ಆಗ್ತಿದ್ದಂತೆ ಬ್ಯೂಟಿಫುಲ್ ಸ್ಮೈಲ್ ಕೊಟ್ಟ ಕೊಹ್ಲಿ ಪತ್ನಿ

First Published | Nov 27, 2020, 9:22 AM IST

ಅಮ್ಮನಾಗಲಿರೋ ಅನುಷ್ಕಾ ಶರ್ಮಾ ಚಂದದ ಡ್ರೆಸ್‌ನಲ್ಲಿ ಆಗಾಗ ಕ್ಯಾಮೆರಾ ಮುಂದೆ ಕಾಣಿಸ್ಕೊಳ್ತಾರೆ. ಈ ಬಾರಿ ಕ್ಲಿಕ್ ಆಗಿರೋ ಬಾಲಿವುಡ್ ಚೆಲುವೆಯ ಔಟ್‌ಫಿಟ್ ಹೇಗಿದೆ ನೋಡಿ

ಅಮ್ಮನಾಗಲಿರೋ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಸೋಷಿಯಲ್ ಮೀಡಿಯಾದಲ್ಲಿ ಅಷ್ಟು ಆಕ್ಟಿವ್ ಅಲ್ಲ. ಆದ್ರೆ ಅವರು ಹೊಸ ಲುಕ್‌ನಲ್ಲಿ ಕಾಣಿಸಿಕೊಂಡಾಗೆಲ್ಲಾ ಅವರ ಫೋಟೋಗಳು ವೈರಲ್ ಆಗುತ್ತವೆ.
ಇತ್ತೀಚೆಗಷ್ಟೇ ದುಬೈನಿಂದ ಬಂದ ಅನುಷ್ಕಾ ಜಾಹೀರಾತು ಶೂಟಿಂಗ್‌ ಅಂತ ಹೊರಗೆ ಕಾಣಿಸಿಕೊಳ್ತಿದ್ದಾರೆ.
Tap to resize

ಮೊನ್ನೆಯಷ್ಟೇ ಡಾರ್ಕ್ ಗ್ರೀನ್‌ ಡ್ರೆಸ್‌ನಲ್ಲಿ ಹೊರಗೆ ಕಾಣಿಸಿದ್ದ ನಟಿ ಈಗ ಯೆಲ್ಲೋ ಕಲರ್‌ನಲ್ಲಿ ಮಿಂಚಿದ್ದಾರೆ
ವೈಟ್ ಶೂ, ಯೆಲ್ಲೋ ಡ್ರೆಸ್, ಚಂದದ ಒಂದು ಸ್ಮೈಲ್‌ನಲ್ಲಿ ಅನುಷ್ಕಾ ತುಂಬಾ ಕ್ಯೂಟ್ ಕಾಣಿಸಿದ್ದಾರೆ
ಕೊರೋನಾ ಟೈಂನಲ್ಲಿ ಸೆಟ್ ಮಿಸ್ ಮಾಡ್ಕೊಳ್ತಿದ್ದೀನಿ ಎಂದಿದ್ದ ಅನುಷ್ಕಾ ಈ ಮತ್ತೆ ಹ್ಯಾಪಿ ಆಗಿದ್ದಾರೆ.

Latest Videos

click me!