ಮೊಗ್ಗಿನ ಜಡೆಯಲ್ಲಿ ನೋಡವಳಂದಾವ, ಡಿಫರೆಂಟ್ ಡಿಸೈನ್ಸ್‌ ಇಲ್ಲಿವೆ ಕಾಣ!

First Published Mar 9, 2020, 1:52 PM IST

ಹೆಣ್ಣಿನ ಸೌಂದರ್ಯ ಇರುವುದು ಆಕೆಯ ಕೇಶದಲ್ಲಿ. ಪ್ರಾಚೀನ ಕಾಲದಿಂದಲೂ ದಕ್ಷಿಣ ಕನ್ನಡದ ಹೆಣ್ಣು ಮಕ್ಕಳು ಮದುವೆ ಹಾಗೂ ಶುಭ ಸಮಾರಂಭದಲ್ಲಿ ಮೊಗ್ಗಿನ ಜಡೆ ಹಾಕಿಕೊಳ್ಳುತ್ತಾರೆ. ಅದರಲ್ಲೂ ಮೈಸೂರು ಮಲ್ಲಿಗೆ ಅಥವಾ ಮಂಗಳೂರು ಮಲ್ಲಿಗೆಯ ಮೊಗ್ಗಿನ ಜಡೆ ಸಿಕ್ಕಾಪಟ್ಟೆ ಫೇಮಸ್‌. 

ಮದುವೆಯಲ್ಲಿ ಹೆಣ್ಣು ಮಕ್ಕಳು ಹೂವಿನಿಂದ ಕೇಶ ಅಲಂಕಾರ ಮಾಡಿಕೊಳ್ಳುತ್ತಾರೆ.
undefined
ಹಿಂದು, ಕ್ರಿಶ್ಚಿಯನ್ ಹಾಗೂ ಮುಸ್ಲಿಂ ಧರ್ಮದಲ್ಲಿ ವಿಭಿನ್ನವಾಗಿ ಕೇಶ ಅಲಂಕಾರ ಮಾಡುತ್ತಾರೆ.
undefined
ಮೊಗ್ಗಿನ ಜಡೆಯನ್ನು ವಿಭಿನ್ನವಾಗಿ ಅಲಂಕರಿಸಿ ಹೂ ಗುಚ್ಚ ಮಾಡಲಾಗುತ್ತದೆ.
undefined
ಮೈಸೂರು ಮಲ್ಲಿಗೆ ಬಳಸಿ ಹೂ ಗುಚ್ಚ ತಯಾರಿಸಲಾಗುತ್ತದೆ.
undefined
ಮದುವೆಗೂ ಒಂದು ದಿನ ಈ ಗುಚ್ಚ ರೆಡಿಯಾಗುತ್ತದೆ.
undefined
ಇದು ಸುಮಾರು 500- 5000 ರೂ.ವರೆಗೂ ಲಭ್ಯವಿದೆ.
undefined
ಮದುವೆ ಹೆಣ್ಣಿನ ಸೀರೆ ಮ್ಯಾಚ್‌ ಆಗುವಂತೆ ಹೂ ಜಡೆ ತಯಾರಿಸಲಾಗುತ್ತದೆ.
undefined
ನೆತ್ತಿಯಿಂದ ಜಡೆ ಹಾಕಲಾಗುತ್ತದೆ, ಬಿಗಿಯಾಗಿ ಕೂರಲು ಕಪ್ಪು ದಾರ ಕಟ್ಟಲಾಗುತ್ತದೆ.
undefined
ಜಡೆಯ ತುದಿಯಲ್ಲಿ ಕುಚ್ಚು ಹಾಕಲಾಗುತ್ತದೆ.
undefined
ಜಡೆಯ ಅಲಂಕಾರ ಹೆಚ್ಚಿಸಲು ಬೈತಲೆ ಬೊಟ್ಟು ಧರಿಸಿಕೊಳ್ಳುತ್ತಾರೆ.
undefined
click me!