Published : Dec 20, 2019, 02:56 PM ISTUpdated : Dec 20, 2019, 03:33 PM IST
ಚಿತ್ರರಂಗದ ನಟ-ನಟಿಯರು ತಮ್ಮ ವಸ್ತ್ರ ವಿನ್ಯಾಸಕ್ಕೆಂದೇ ಪರ್ಸನಲ್ ಡಿಸೈನರ್ ನೇಮಕ ಮಾಡಿಕೊಂಡಿರುತ್ತಾರೆ. ಸೀಸನ್ ಬದಲಾಗುತ್ತಿದ್ದಂತೆ ಟ್ರೆಂಡ್ ಬದಲಾಗುತ್ತದೆ. ಅದು ಸ್ಯಾಂಡಲ್‌ವುಡ್ ಇರಲಿ ಅಥವಾ ಬಾಲಿವುಡ್ ಇರಲಿ. ಕೆಲವೊಮ್ಮೆ ಅವರ ಡಿಸೈನ್ ಮೆಚ್ಚುಗೆ ಗಿಟ್ಟಿಸಿಕೊಳ್ಳುತ್ತದೆ ಇನ್ನೊಮ್ಮೆ ಟ್ರೋಲ್‌ಗೆ ಆಹಾರಾಗುತ್ತದೆ. 2019 ರಲ್ಲಿ ವಿಭಿನ್ನವಾಗಿ ವಸ್ತ್ರ ಧರಿಸಿ ಗಮನ ಸೆಳೆದ ನಟಿಯರಿವರು.