ಬಾಲಿವುಡ್ ಹಿರಿಯ ನಟಿಯರು 70 ಅಥವಾ 80ರ ದಶಕದಲ್ಲಿ ಮಾತ್ರವಲ್ಲ ಈಗಲೂ ಸಹ ತಮ್ಮ ಸ್ಟೈಲಿಶ್ ಲುಕ್ ನಿಂದ ಸದ್ದು ಮಾಡುತ್ತಿದ್ದಾರೆ. ಅವರ ಲುಕ್, ಸ್ಟೈಲ್ ನೋಡಿದ್ರೆ 70 ಪ್ಲಸ್ ವಯಸ್ಸಿನಲ್ಲೂ ಫ್ಯಾಷನ್ ಕ್ವೀನ್ ಆಗಿ ಮಿಂಚುತ್ತಿದ್ದಾರೆ ಈ ನಟಿಯರು.
70 ವರ್ಷ ದಾಟಿದ ನಂತರವೂ, ಅನೇಕ ಬಾಲಿವುಡ್ ನಟಿಯರು ತಮ್ಮ ಸೌಂದರ್ಯ ಮತ್ತು ಸ್ಟೈಲ್ ನಿಂದ ಇಂದಿಗೂ ಸುದ್ದಿಯಲ್ಲಿರುತ್ತಾರೆ. ಅವರ ಫ್ಯಾಷನ್ ಸೆನ್ಸ್ ವಯಸ್ಸಾದಂತೆ ತುಂಬಾನೆ ಸುಂದರವಾಗುತ್ತಿದೆ. ಕೆಲವೊಮ್ಮೆ ಸಾಂಪ್ರದಾಯಿಕ ರೇಷ್ಮೆ ಸೀರೆಗಳಲ್ಲಿ, ಇನ್ನೂ ಕೆಲವೊಮ್ಮೆ ವೆಸ್ಟರ್ನ್ ಔಟ್ ಫಿಟ್ ಗಳಲ್ಲಿ ಕಾಣಿಸುವ ಇವರು ಕಾನ್ಫಿಡೆನ್ಸ್, ಸ್ಟೈಲ್’ಗೆ ಹೆಸರುವಾಸಿಯಾಗಿದ್ದಾರೆ.
27
ಮುಮ್ತಾಜ್
ಬಾಲಿವುಡ್‌ನ ಅತ್ಯಂತ ಸುಂದರ ನಟಿ ಮುಮ್ತಾಜ್, ಇನ್ನೂ ಮೊದಲಿನಂತೆಯೇ ಸುಂದರವಾಗಿ ಕಾಣುತ್ತಿದ್ದಾರೆ. ಅವರಿಗೆ 78 ವರ್ಷ ವಯಸ್ಸಾಗಿದೆ, ಆದರೆ ಅವರ ಸ್ಟೈಲ್ ಮಾತ್ರ ಹಾಗೆಯೇ ಉಳಿದಿದೆ.
37
ಡಿಂಪಲ್ ಕಪಾಡಿಯಾ
68 ವರ್ಷದ ಡಿಂಪಲ್ ಕಪಾಡಿಯಾ ತಮ್ಮ ಸ್ಟೈಲಿಶ್ ಅವತಾರದಲ್ಲಿ ಕಾಣಿಸಿಕೊಂಡಾಗ ಎಲ್ಲರೂ ಶಾಕ್ ಆಗೋದು ಖಂಡಿತಾ.. ಇಂದಿಗೂ, ಡಿಂಪಲ್ ಕಪಾಡಿಯಾ 30 ವರ್ಷಗಳ ಹಿಂದೆ ಕಾಣಿಸಿಕೊಂಡ ಅದೇ ಸ್ಟೈಲ್ ನಂತೆ ಕಾಣಿಸಿಕೊಳ್ಳುತ್ತಾರೆ.
ನಟಿ ಶಬಾನಾ ಅಜ್ಮಿ ತಮ್ಮದೇ ಆದ ವಿಶಿಷ್ಟ ಸ್ಟೈಲಿಂಗ್ ಹೊಂದಿದ್ದಾರೆ. 70 ಮತ್ತು 80 ರ ದಶಕಗಳಲ್ಲಿ ಸ್ಟೈಲ್ ಟ್ರೆಂಡ್ ಸೃಷ್ಟಿಸಿದಂತೆ, ಅವರು ಇನ್ನೂ ವಿಶಿಷ್ಟ ರೀತಿಯಲ್ಲಿ ತಮ್ಮನ್ನು ತಾವು ಅಲಂಕರಿಸಿಕೊಳ್ಳುತ್ತಾರೆ.
57
ಜೀನತ್ ಅಮನ್
ಜೀನತ್ ಅಮನ್ ಅವರ ಸ್ಟೈಲ್ ನೋಡಿದರೆ, ಅವರಿಗೆ 74 ವರ್ಷ ಎಂದು ಹೇಳಲು ಸಾಧ್ಯವಿಲ್ಲ. ಜೀನತ್ ಅಮನ್ ನೋಡಲು ಸುಂದರಿ ಜೊತೆಗೆ ಸ್ಟೈಲಿಶ್ ಕೂಡ ಹೌದು. ಅವರು ಸಾಮಾಜಿಕ ಮಾಧ್ಯಮದಲ್ಲಿಯೂ ತುಂಬಾ ಸಕ್ರಿಯರಾಗಿದ್ದಾರೆ.
67
ನೀನಾ ಗುಪ್ತಾ
ನಟಿ ನೀನಾ ಗುಪ್ತಾ ಅವರ ಸ್ಟೈಲ್ ಸಖತ್ತಾಗಿದೆ. ಅವರು ತಮ್ಮ ಸ್ಟೈಲ್ ನಿಂದ ಎಲ್ಲರನ್ನೂ ಬೆರಗುಗೊಳಿಸುತ್ತಾರೆ. ನೀನಾ ಗುಪ್ತಾ ಅವರ ಮಗಳು ಮಸಾಬಾ ಡಿಸೈನ್ ಮಾಡಿದ ಬಟ್ಟೆಗಳನ್ನು ಧರಿಸಿ ಬಂದರೆ ಅವರಿಗೆ ಈಗಷ್ಟೇ 30 ವರ್ಷ ಆದಂತೆ ಕಾಣಿಸ್ತಾರೆ.
77
ರೇಖಾ
ಎವರ್ ಗ್ರೀನ್ ನಟಿ ರೇಖಾ ಅವರ ಸೌಂದರ್ಯಕ್ಕೆ ಸಾಟಿ ಯಾರಿಲ್ಲ. ಅವರು ಅತ್ಯಂತ ವಿಶಿಷ್ಟ ಮತ್ತು ಸುಂದರ ನಟಿಯರಲ್ಲಿ ಒಬ್ಬರು. ಅದು ಸೀರೆಯಾಗಿರಲಿ ಅಥವಾ ಪಾಶ್ಚಾತ್ಯ ಉಡುಗೆಯಾಗಿರಲಿ, ಕಿರಿಯ ನಟಿಯರು ಸಹ ಅವರ ಸ್ಟೈಲನ್ನು ಫಾಲೋ ಮಾಡುತ್ತಾರೆ.