'ಕರಿಮಣಿ ಮಾಲೀಕ ನಾನಲ್ಲ' ಚಿತ್ರದಲ್ಲಿ ನಟಿಸಿದ್ದ ರವೀನಾ ಟಂಡನ್‌, ಈಗ್ಲೂ ಎಷ್ಟು ಯಂಗಾಗಿದ್ದಾರೆ ನೋಡಿ

Published : Mar 01, 2024, 03:18 PM ISTUpdated : Mar 01, 2024, 03:24 PM IST

ಬಾಲಿವುಡ್‌ ನಟಿ ರವೀನಾ ಟಂಡನ್ ಕೋಟ್ಯಾಂತರ ಮಂದಿಯ ಮೆಚ್ಚಿನ ನಟಿ. ವಯಸ್ಸು 49 ಆದರೂ ಇವತ್ತಿಗೂ ಇಪ್ಪತ್ತರ ಯುವತಿಯಂತೆ ಯಂಗ್ ಆಗಿ ಕಾಣಿಸುತ್ತಾರೆ. ಹಾಗೆಯೇ ಇತ್ತೀಚಿಗೆ ಸೋಷಿಯಲ್ ಮೀಡಿಯಾದಲ್ಲಿ ಸ್ಟೈಲಿಶ್ ಫೋಟೋಗಳನ್ನು ಶೇರ್ ಮಾಡಿದ್ದಾರೆ.

PREV
17
'ಕರಿಮಣಿ ಮಾಲೀಕ ನಾನಲ್ಲ' ಚಿತ್ರದಲ್ಲಿ ನಟಿಸಿದ್ದ ರವೀನಾ ಟಂಡನ್‌, ಈಗ್ಲೂ ಎಷ್ಟು ಯಂಗಾಗಿದ್ದಾರೆ ನೋಡಿ

ಬಾಲಿವುಡ್‌ ನಟಿ ರವೀನಾ ಟಂಡನ್ ಕೋಟ್ಯಾಂತರ ಮಂದಿಯ ಮೆಚ್ಚಿನ ನಟಿ. ವಯಸ್ಸು 49 ಆದರೂ ಇವತ್ತಿಗೂ ಇಪ್ಪತ್ತರ ಯುವತಿಯಂತೆ ಯಂಗ್ ಆಗಿ ಕಾಣಿಸುತ್ತಾರೆ. ಹಾಗೆಯೇ ಸೋಷಿಯಲ್ ಮೀಡಿಯಾದಲ್ಲೂ ಸಖತ್ ಆಕ್ಟಿವ್‌.

27

ಇನ್‌ಸ್ಟಾಗ್ರಾಂನಲ್ಲಿ ಯಾವಾಗ್ಲೂ ತಮ್ಮ ಟ್ರೆಡಿಶನಲ್ ಹಾಗೂ ಮಾಡರ್ನ್‌ ಲುಕ್‌ನ ಪೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಇತ್ತೀಚಿಗೆ ಸೋಷಿಯಲ್ ಮೀಡಿಯಾದಲ್ಲಿ ಸ್ಟೈಲಿಶ್ ಫೋಟೋಗಳನ್ನು ಶೇರ್ ಮಾಡಿದ್ದಾರೆ.

37

ಗ್ರೀನ್‌ ಮತ್ತು ಬ್ಲ್ಯಾಕ್‌ ಕಲರ್‌ ಸ್ಟೈಲಿಶ್ ಧರಿಸಿ ರವೀನಾ ಮಿಂಚಾಗಿದ್ದಾರೆ. ಸಖತ್ ಸ್ಟೈಲಿಶ್ ಪೋಟೋಗಳಿಗೆ ಫೋಸ್ ನೀಡಿದ್ದು, ನೆಟ್ಟಿಗರು ಈ ಲುಕ್‌ಗೆ ವಾವ್‌ ಎಂದಿದ್ದಾರೆ. ಲೈಕ್ಸ್‌, ಹಾರ್ಟ್‌ ಎಮೋಜಿ ಕಳುಹಿಸಿ ಕಾಮೆಂಟ್ ಮಾಡಿದ್ದಾರೆ.

47

ಸ್ಟನಿಂಗ್‌, ನ್ಯಾಚುರಲ್ ಬ್ಯೂಟಿ, ಒನ್ಸ್ ಎ ದಿವಾ ಆಲ್‌ವೇಸ್ ಎ ದಿವಾ, ರಾಕ್‌ಸ್ಟಾರ್‌ ಎಂದೆಲ್ಲಾ ಹೊಗಳಿದ್ದಾರೆ. ಮತ್ತೆ ಕೆಲವರು ವಯಸ್ಸಾದರೂ ನೀವಿಷ್ಟು ಯಂಗ್ ಆಗಿರುವುದು ಹೇಗೆ ಎಂದು ಪ್ರಶ್ನಿಸಿದ್ದಾರೆ.

57

ಮುಂಬೈನಲ್ಲಿ ನೆಲೆಸಿರುವ ರವೀನಾ ಟಂಡನ್ ಬಾಲಿವುಡ್ ಚಿತ್ರರಂಗದ ಪ್ರಮುಖ ನಟಿ. ಪರಭಾಷೆಯ ಕೆಲ ಬೆರೆಳೆಣಿಕೆಯ ಚಿತ್ರಗಳಲ್ಲಿ ನಟಿಸಿರುವ ಇವರು ಕನ್ನಡದಲ್ಲಿ ಉಪೇಂದ್ರ ನಿರ್ದೇಶಿಸಿ ನಟಿಸಿದ `ಉಪೇಂದ್ರ' ಚಿತ್ರದಲ್ಲಿ ನಟಿಸಿದ್ದಾರೆ.

67

ಬಾಲಿವುಡ್ ಚಿತ್ರ, ಪತ್ಥರ್ ಕೆ ಫೂಲ್ (1991) ಮ‌ೂಲಕ ಅವರ ವೃತ್ತಿ ಜೀವನ ಆರಂಭವಾಯಿತು. ಈ ಚಿತ್ರದಲ್ಲಿನ ಅಭಿನಯಕ್ಕಾಗಿ ಟಂಡನ್ ಫಿಲ್ಮ್‌ಫೇರ್ ಲಕ್ಸ್ ಹೊಸ ಮುಖ ಪ್ರಶಸ್ತಿಯನ್ನು ಕೂಡ ಪಡೆದರು

77

KGF ಚಿತ್ರದ ನಂತರ ರವೀನಾ ಹೆಚ್ಚು ಗುರುತಿಸಿಕೊಂಡಿದ್ದಾರೆ.  ಕೆಜಿಎಫ್‌ ಸಿನಿಮಾದಲ್ಲಿ ರವೀನಾ ಟಂಡನ್ ಖಡಕ್‌ ರಾಜಕಾರಣಿ ಪಾತ್ರವನ್ನು ನಿರ್ವಹಿಸಿದ್ದಾರೆ. 

Read more Photos on
click me!

Recommended Stories